169 ಗ್ರಾಂ ಚಿನ್ನಾಭರಣ ಕಳ್ಳತನ – 24 ಗಂಟೆಯಲ್ಲೇ ಪೊಲೀಸರ ಭರ್ಜರಿ ಭೇಟೆ….
1 min read
169 ಗ್ರಾಂ ಚಿನ್ನಾಭರಣ ಕಳ್ಳತನ – 24 ಗಂಟೆಯಲ್ಲೇ ಪೊಲೀಸರ ಭರ್ಜರಿ ಭೇದನೆ
ಗುಡ್ಡಟ್ಟಿ ಗ್ರಾಮದ ಸುರೇಶ್ ಮನೆ ಟಾರ್ಗೆಟ್ ಮಾಡಿ ಕಳ್ಳತನ
ಮನೆ ಖಾಲಿ ಇರುವ ಸಮಯದಲ್ಲಿ ಕಬೋರ್ಡ್ ಒಡೆದು ಕಳ್ಳತನ
ಪೊಲೀಸರ ಸೂಪರ್ ಆಕ್ಷನ್
ಪ್ರಕರಣ ದಾಖಲಾದ ತಕ್ಷಣವೇ ಸ್ಪೆಷಲ್ ಟೀಂ ರಚನೆ
ರೇಣುಕಾ ನೇತೃತ್ವದಲ್ಲಿ ತೀವ್ರ ತನಿಖೆ
ಆರೋಪಿ ಅರೆಸ್ಟ್
ಹರೀಶ್ (30) ಬಂಧನ
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವನೇ ಕಳ್ಳ ಎಂದು ಬಯಲು
ಭಾರೀ ವಶಪಡಿಕೆ
₹16 ಲಕ್ಷ ಮೌಲ್ಯದ 144 ಗ್ರಾಂ ಚಿನ್ನಾಭರಣ ವಶ
ಬಣಕಲ್ & ಮೂಡಿಗೆರೆ ಪೊಲೀಸರ ಜಂಟಿ ಕಾರ್ಯಾಚರಣೆ
ಪೊಲೀಸರ ವೇಗಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಕೇವಲ 24 ಗಂಟೆಯಲ್ಲಿ ಪ್ರಕರಣ ಭೇದಿಸಿ ಪೊಲೀಸರ ದಿಟ್ಟ ಕಾರ್ಯಾಚರಣೆ!

