….ನಿಧನ…
ದೊಡ್ಡಮಾಗರಹಳ್ಳಿ ಮಂಜೆಗೌಡ.ಡಿ.ಎ.(86).ಇನ್ನಿಲ್ಲ
ಚಿಕ್ಕಮಗಳೂರು ತಾಲೂಕು ದೊಡ್ಡಮಾಗರಹಳ್ಳಿ ವಾಸಿ.
ಮಂಜೆಗೌಡ ಇಂದು ಸಂಜೆ 5.45.ಕ್ಕೆ ವಯೋಸಹಜವಾಗಿ ನಿಧನ ಹೊಂದಿದ್ದಾರೆ.
(ಮಂಜುನಾಥ.ಡಿ.ಎಂ.ಇವರ ತಂದೆ.ಮಗ್ಗಲಮಕ್ಕಿಗಣೇಶರವರ ಮಾವ)
ಮೃತರು ಒಬ್ಬ ಮಗ.ನಾಲ್ಕು ಜನ ಹೆಣ್ಣು ಮಕ್ಕಳು.ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ನಾಳೆ ಮದ್ಯಾನ್ಹ 2.ಗಂಟೆಗೆ ದೊಡ್ಡಮಾಗರಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ..