<span;>……ನಿಧನ…
ಮೂಡಿಗೆರೆ ತಾಲ್ಲೂಕು ಹೀಚುವಳ್ಳಿ ಗ್ರಾಮದ ಹಿರಿಯ ಕಾಫಿ ಬೆಳೆಗಾರರಾದ ಬೋಬೇಗೌಡ (80 ವರ್ಷ) ಇಂದು ದಿನಾಂಕ:12-03-2026ರ ಗುರುವಾರ ಮಧ್ಯಾಹ್ನ 1.45 ಕ್ಕೆ ನಿಧನರಾಗಿದ್ದಾರೆ.
(ಹೀಚುವಳ್ಳಿ ಸತೀಶ್ ಹಾಗೂ ಶೈಲೇಂದ್ರ ಅವರ ತಂದೆ)
ಮೃತರು ಪತ್ನಿ, ಇಬ್ಬರು ಪತ್ರರು, ಓರ್ವ ಪುತ್ರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ನಾಳೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಹೀಚುವಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ