लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನರಸಿಂಹರಾಜಪುರ ಹಾಗೂ ಕೊಪ್ಪ ಕಚೇರಿಗಳ ಉದ್ಘಾಟನೆ….

1 min read

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನರಸಿಂಹರಾಜಪುರ ಹಾಗೂ ಕೊಪ್ಪ ಕಚೇರಿಗಳ ಉದ್ಘಾಟನೆ, ಕ್ಷೇತ್ರ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ, ರೈತ ಒಕ್ಕೂಟದ ಶಾಲು ಹಾಗೂ ವೆಬ್ಸೈಟ್ ಬಿಡುಗಡೆ ಸಮಾರಂಭವನ್ನು ನರಸಿಂಹರಾಜಪುರ ತಾಲೂಕು ಕಚೇರಿ ಮುಂಭಾಗದಲ್ಲಿ ದಿನಾಂಕ 21-02-2026 ಶನಿವಾರ ಕಾರ್ಯಕ್ರಮ ನೆರವೇರಿತು ಮತ್ತು ಸಮಸ್ತ ರೈತ ಬಾಂಧವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಇದರ ಮುಖ್ಯ ರೂವಾರಿಗಳು ಗದ್ದೆಮನೆ ವಿಶ್ವನಾಥ್, ರಾಮಸ್ವಾಮಿ ಶೆಟ್ಟಿಹಳ್ಳಿ, ಉಪಸ್ಥಿತಿಯಲ್ಲಿ ನಡೆಯಿತು…..

ವರದಿ….

ಅಶ್ವಿನಿಸಂತೊಷ್…ಸಾರಗೂಡು.

About Author

Leave a Reply

Your email address will not be published. Required fields are marked *

You may have missed