लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಕ್ವಾಲಿಟಿ ಕಾಫಿ ಫೆಸ್ಟಿವಲ್ …

1 min read

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಕ್ವಾಲಿಟಿ ಕಾಫಿ ಫೆಸ್ಟಿವಲ್ ಅನ್ನು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ ಆರ್ ಬಾಲಕೃಷ್ಣರವರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕೆ ಡಿ ಮನೋಹರ್ ರವರು ವೀಕ್ಷಿಸಿ ಹಾಗೂ ಹಲವರು ಮಾಹಿತಿಗಳನ್ನು ಪಡೆದರು.
ಈ ಕಾರ್ಯಕ್ರಮದಲ್ಲಿ ಇವರೊಂದಿಗೆ ಇಂಟರ್ನ್ಯಾಷನಲ್ ಕಾಫಿ ಫೆಸ್ಟಿವಲ್ ಚೇರ್ಮನ್ ಡಿ ಎಂ ಪೂರ್ಣೇಶ್, ಎಂ ಜೆ ದಿನೇಶ್ ಕಾಫಿ ಬೋರ್ಡ್ ಚೇರ್ಮನ್, M .Kurma Rao Coffee Board CEO, ಹೆಚ್ ಬಿ ಶಿವಣ್ಣ ಕೆಜಿಎಫ್ ನ ಅಧ್ಯಕ್ಷರು, ಸುಂದರೇಶ್ ಕೆಜಿಎಫ್ ನ ಖಜಾಂಚಿ, ಕೆ ಕೆ ವಿಶ್ವನಾಥ್ ಕೆಜಿಎಫ್ ಉಪಾಧ್ಯಕ್ಷರು, ಎಚ್ ಬಿ ಬಾಲರಾಜ್ ಉಪಾಧ್ಯಕ್ಷರು COMARK, ಡಾ|| ಕುಶಾಲಪ್ಪ ex-employ University of Ponnampet
ಹಾಗೂ ಇನ್ನಿತರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed