AITUC ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರ ಸಂಘಟನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೇಶವ್ಯಾಪ್ತಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು ….
1 min read
AITUC ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರ ಸಂಘಟನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೇಶವ್ಯಾಪ್ತಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು

ಈ ದಿನ AITUC ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರ ಸಂಘಟನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೇಶವ್ಯಾಪ್ತಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು. ಈ 2026 ರ ಕೇಂದ್ರ ಬಜೆಟ್ ನಲ್ಲಿ ಅಂಗನವಾಡಿ ಯವರಿಗೆ ಗೌರವದನ ಹೆಚ್ಚಿಸಿರುವುದಿಲ್ಲ ಹಾಗು ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಿಸಿಲ್ಲ ಇದಕ್ಕಾಗಿ ಮುಷ್ಕರ ಮಾಡಿ ಮಾನ್ಯ ತಾಹಸೀಲ್ದಾರ್ ಅವರಿಗೆ ಮನವಿ ನೀಡಿ ಅದನ್ನು ಸನ್ಮಾನ್ಯ ಪ್ರದಾನ ಮಂತ್ರಿ ಗಳಾದ ನರೇಂದ್ರ ಮೋದಿ ಅವರಿಗೆ ತಲುಪಿಸುವಂತೆ ಹೇಳಲಾಯಿತು ಮೂಡಿಗೆರೆ ತಾಲ್ಲೂಕು ಅಂಗನವಾಡಿ ಸಂಘಟನೆಯ ಅಧ್ಯಕ್ಷ ರಾದ ಶ್ರೀಮತಿ K.R.ಶೈಲಾನಾರಾಯಣಗೌಡ, ಪದಾಧಿಕಾರಿಗಲಾದ , ಸಾಂಚಿತ, ಸುಮತಿ,ಸತ್ಯ ರೇಣುಕಾ,ಶಿಲ್ಪಾ, ವೀಣಾ. ಸೌಮ್ಯ, ಮಹಾಲಕ್ಷ್ಮಿ. ಸುಮಿತ್ರಾ. ರಂಜಿತಾ. ಚೈತ್ರ, ಗೀತಾ ಇನ್ನು ಹಲವು ಕಾರ್ಯಕರ್ತೆಯರು ಭಾಗವಹಿಸಿದ್ದರು.

