ಕೆಪಿಟಿಸಿಯಲ್ ನಿರ್ಲಕ್ಷಕ್ಕೆ ಯುವಕ ಬಲಿ….
1 min read
ಕೆಪಿಟಿಸಿಯಲ್ ನಿರ್ಲಕ್ಷಕ್ಕೆ ಯುವಕ ಬಲಿ….
ಮೂಡಿಗೆರೆ ತಾಲೂಕ್.ಜೊಗಣ್ಣನಕೆರೆ ಗ್ರಾಮದ ಸಚ್ಚಿನ್ ನಗರದ ಸಂತೋಷ್ (34).ವಿದ್ಯುತ್ ತಂತಿಗೆ ಸಿಕ್ಕಿ ನಿದನರಾಗಿದ್ದಾರೆ.
ದಾರದಹಳ್ಳಿಗೆ ಹೊಗುವ ಸೇತುವೆಯ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಂತೋಷ್ ಕೆಪಿಟಿಸಿಎಲ್ ನಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತಿದ್ದರು.ಕಳೆದ ಮೂರು ತಿಂಗಳಿಂದ ತಂತಿ ನೆಲದ ಮೇಲೆ ಬಿದ್ದಿತ್ತು.
ಮೃತರು ಪತ್ನಿ.ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಸ್ಥಳಕ್ಕೆ ಪೊಲಿಸ್ ಅದಿಕಾರಿಗಳು.ಕೆಪಿಟಿಸಿಎಲ್ ಅದಿಕಾರಿಗಳು ಆಗಮಿಸಿದ್ದಾರೆ.
ಮೃತರ ಕುಟುಂಬಸ್ಥರು ಸಾರ್ವಜನಿಕರು ಸೂಕ್ತ ಪರಿಹಾರ ಓದಗಿಸುವವರೆಗೆ ಮೃತ ದೇಹವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಅಗ್ರಹಿಸುತ್ತಿದ್ದಾರೆ.

