ಖಾಂಡ್ಯ) ಕಡುಬಗೆರೆಯಲ್ಲಿ ನಡೆದ “ಹಿಂದೂ ಸಮಾಜೋತ್ಸವ ಕಾರ್ಯಕ್ರಮ,….
1 min read
(ಖಾಂಡ್ಯ) ಕಡುಬಗೆರೆಯಲ್ಲಿ ನಡೆದ “ಹಿಂದೂ ಸಮಾಜೋತ್ಸವ ಕಾರ್ಯಕ್ರಮ,




, ಈ ಕಾರ್ಯಕ್ರಮದಲ್ಲಿ ಹಿರಿಯ ಸ್ವಯಂಸೇವಕರು ಭಾರತೀಯ ಪರಿವಾರ ಪ್ರಭೋದನದ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಶ್ರೀ ದಿವ್ಯ ಕ್ಷೇತ್ರ ಹರಿಹರಪುರ. ಇವರ ದಿವ್ಯ ಉಪಸ್ಥಿತಿಯಲ್ಲಿ ಕಾಂಡ್ಯ ಕಡುಬಗೆರೆ ಯಲ್ಲಿ” ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಿತು,, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯಕುಮಾರ್ ಹೆಗಡೆಯವರು ವಹಿಸಿಕೊಂಡಿದ್ದರು ಹಾಗೆಯೇ ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಕಜಂಪಾಡಿ ಸುಬ್ರಹ್ಮಣ್ಯ ಭಟ್,, ಮುಖ್ಯ ಅತಿಥಿಗಳಾಗಿ ರಾಗಿಣಿ ಕೊಲ್ಲಪ್ಪ ಗೌಡರು,, ನಂದಿನಿ ದಿವಾಕರ್ ಯೋಧರ ಪತ್ನಿ,, ಮತ್ತು ಕಾಂಡ್ಯ ಹೋಬಳಿಯ ರಾಷ್ಟ್ರೀಯ ಹಿಂದೂಪರ ಸ್ವಯಂಸೇವಕ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜತ್ವ ಕಾರ್ಯಕ್ರಮ.

