AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎….ನಿಧನ…

ಪಾರ್ಥಿವ ಶರೀರ ಮೆಡಿಕಲ್ ಕಾಲೇಜಿಗೆ ಧಾನ…

ಸಕಲೇಶಪುರ ತಾಲ್ಲೂಕು ಹಾನುಬಾಳು ದಿವಂಗತ H.K. ಮಲ್ಲಪ್ಪನವರ ಧರ್ಮಪತ್ನಿ  ಗಿರಿಜಮ್ಮನವರು ಇಂದು ಬೆಳಿಗ್ಗೆ 10.30 ಕ್ಕೆ ತೀರಿಕೊಂಡಿದ್ದಾರೆ.ಅವರ ಪಾರ್ಥಿವ ಶರೀರವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಿದಿರುವುದರಿಂದ ಅಂತಿಮ ದರ್ಶನಕ್ಕೆ 5 ಘಂಟೆಯ ತನಕ ಅವರ  ಸ್ವಗೃಹದಲ್ಲಿ ಇಡಲಾಗುತ್ತದೆ.

About Author

Leave a Reply

Your email address will not be published. Required fields are marked *

You may have missed