लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಇಂದು (24.12.25)* ಮೂಡಿಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) 2025-26ನೇ ಸಾಲಿನ *”ಸಾಂಸ್ಕೃತಿಕ ವೈಭವ“* ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ *ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯನವರು* ಮಾತನಾಡಿದರು

ಈ ಸಂದರ್ಭದಲ್ಲಿ *ಮಾಜಿ ಸಚಿವರಾದ ಮೋಟಮ್ಮನವರು* ಕಾರ್ಯಕ್ರಮ ಉದ್ಘಾಟನೆ ಮಾಡಿದರು, *ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿರವರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಂ.ಎಸ್ ಅನಂತ್ ಅವರು,* ಬಿ.ಇ. ಓ ಅವರು, ಶಿಕ್ಷಕರು,ಮಕ್ಕಳು ಇದ್ದರು..

About Author

Leave a Reply

Your email address will not be published. Required fields are marked *

You may have missed