….ನಿಧನ….
1 min read
ನಿಧನ…
ದೊಡ್ಡಮಾಗರಹಳ್ಳಿ ಮಂಜಮ್ಮ.(85) ಇನ್ನಿಲ್ಲ.
ಚಿಕ್ಕಮಗಳೂರು.ತಾಲೂಕು.ಆಲ್ದೂರು ಹೋಬಳಿ.ದೊಡ್ಡಮಾಗರಹಳ್ಳಿ ಮಂಜಮ್ಮ.(ದಿ.ಉದ್ದೆಗೌಡರ ಪತ್ನಿ) ಇಂದು ರಾತ್ರಿ 9.30.ಕ್ಕೆ ವಯೊಸಹಜದಿಂದ ನಿಧನರಾಗಿದ್ದಾರೆ.
(ಬಿಜೆಪಿ ಮುಖಂಡ ಡಿ.ಯು.ವೆಂಕಟೇಶ್ ಮತ್ತು ಡಿ.ಯು. ಮಂಜುನಾಥ ಅವರ ತಾಯಿ)
ಮೃತರು ಇಬ್ಬರು ಗಂಡು ಮಕ್ಕಳು.ಒಬ್ಬರು ಹೆಣ್ಣುಮಗಳನ್ನು.ಸೊಸೆಯಂದಿರನ್ನು.ಮೊಮ್ಮಕ್ಕಳನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.ಬಹಳ ಜನಾನುರಾಗಿಯಾಗಿದ್ದ ಮೃತರಿಗೆ ಇಡಿ ಗ್ರಾಮವೆ ಕಂಬನಿ ಮಿಡಿದಿದೆ.
ನಾಳೆ ಮದ್ಯಾನ್ಹ 3.ಗಂಟೆಗೆ ದೊಡ್ಡಮಾಗರಹಳ್ಳಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

