लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✒️: ಗಾಂಧಿ ದೇವರಲ್ಲಿ ನಂಬಿಕೆ ಇಟ್ಟ ಆಸ್ತಿಕರಾಗಿದ್ದರು. ಆದರೆ ಭಗವಂತನ ಅವತಾರದ ಆಗಮನಕ್ಕೆ ಕಾಯುತ್ತ ಸಮಸ್ಯೆಗಳನ್ನು ಪರಿಹರಿಸಲೆಂದು ಕೂರಲಿಲ್ಲ.

ಗಾಂಧಿ ಭಾರತದ ಆರ್ಥಿಕ ಕ್ರಾಂತಿಯಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಬಡತನ ಉಲ್ಭಣಿಸಿ ತನ್ನಿಂದ ತಾನೇ ಕ್ರಾಂತಿ ಅಸ್ಫೋಟಿಸುತ್ತದೆಂದು ಕೂರಲಿಲ್ಲ.

ಆದರ್ಶಗಳನ್ನು ವಾಸ್ತವದ ಸಾವಯವದ ಸ್ವರೂಪದಲ್ಲೇ ನೋಡಿದ ಗಾಂಧಿ ಬರ್ಮಿಂಗ್ ಹ್ಯಾಂನ ಬೃಹತ್ ಉತ್ಪಾದನಾ ಯಂತ್ರಗಳು ಭಾರತದ ಬಡನೇಕಾರರ ರಕ್ತ ಹೀರಿ ಬೆಳೆಯುತ್ತಿರುವುದನ್ನು ಕಂಡರು.

ಗಾಂಧಿ ಚರಕ ಹಿಡಿದು ನೂಲುತ್ತಿದ್ದುದು ಕೇವಲ ಔಪಚಾರಿಕ ವಿಧಿಯಾಗಿ ಇಂದು ಭಾರತದಲ್ಲಿ ಪ್ರಚಾರದಲ್ಲಿದೆ. ಗಾಂಧಿಯವರ ಆ ಪ್ರಯತ್ನದ ಹಿಂದಿನ ಉದ್ದೇಶ ಮತ್ತು ಭಾವನೆಗಳು ಏನು ಎಂಬುದನ್ನು ಅನ್ವೇಷಿಸಲು ನಮ್ಮ ಯಾವ ಅರ್ಥಶಾಸ್ತ್ರಜ್ಞನೂ ಪ್ರಯತ್ನಿಸಲಿಲ್ಲ”

✍️ಕೆ.ಪಿ.ಪೂರ್ಣಚಂದ್ರ ತೇಜಸ್ವಿ
•••••••••••••••••••• ಸಂಗ್ರಹ
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed