लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಪಶ್ಚಿಮ ಘಟ್ಟದ  ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ…….

1 min read

‎ಪಶ್ಚಿಮ ಘಟ್ಟದ  ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ.

‎

‎ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ದೇವವೃಂದ ಗ್ರಾಮ ಹಾಗು ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಪಶ್ಚಿಮ ಘಟ್ಟದ  ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ

‎ಮಲೆನಾಡು ಭಾಗದ ಜನರು ಕೇಳುವುದು ಒಂದೇ ಸರ್ವ ಋತು ಓಡಾಡುವಂತಹ ಗುಣಮಟ್ಟದ ರಸ್ತೆ

‎ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀಯುತ ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ ಕೇಂದ್ರದ ಯಾವುದಾದರು ಯೋಜನೆಯಲ್ಲಿ ಹಣ ತಂದು ಈ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಸಿ ಮತ್ತು ಶಿಥಿಲಗೊಂಡಿರುವ  ಜಪಾವತಿ ಸೇತುವೆಯನ್ನು  ಪುನರ್ ನಿರ್ಮಾಣ ಮಾಡಿಸಿ ಕೊಡಿ ಎಂದು ಈ ಭಾಗದ ಸಮಸ್ತ ನಾಗರಿಕರ ಪರವಾಗಿ ತಮ್ಮಲ್ಲಿ ಮನವಿ

ವರದಿ…….

‎ಅವರೆಕಾಡು ಪೃಥ್ವಿ.

ಸಾಮಾಜಿಕ ಹೋರಾಟಗಾರರು.

About Author

Leave a Reply

Your email address will not be published. Required fields are marked *

You may have missed