लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎…..ನಿಧನ….,
ಹುಣಸೆಮಕ್ಕಿ ಚಂದ್ರೇಗೌಡ.(78). ಇನ್ನಿಲ್ಲ…..
‎ಹುಣಸೆಮಕ್ಕಿ ಚಂದ್ರೇಗೌಡರ
ಮಗ ಶ್ರೀ ಹೆಚ್.ಸಿ ನಾರಾಯಣ, ಇವರು  ( ದಿ:16-12-2025) ಸಂಜೆ ಮೃತರಾಗಿರುತ್ತಾರೆ.

ಚಿಕ್ಕಮಗಳೂರು ನಗರದ ರಾಮೇಶ್ವರ ಬಡಾವಣೆಯ ಒಂದನೇ ಕ್ರಾಸ್  ( ಹಿಂದಿನ ಅಜ್ಜಿ ಹೋಟೆಲ್ ಹತ್ತಿರ) ದಿ:17-12-2025 ರ ಮಧ್ಯಾಹ್ನ 1.00 ಗಂಟೆಯವರೆಗೆ ಮೃತರ ವೀಕ್ಷಣೆಗೆ ಅವಕಾಶವಿರುತ್ತದೆ. ಮೃತರ ಅಂತ್ಯಕ್ರಿಯೆಯನ್ನು ಹುಣಸೇಮಕ್ಕಿ ಗ್ರಾಮದಲ್ಲಿ  ಸಾಯಂಕಾಲ 4.30 ಗಂಟೆಗೆ  ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿರುತ್ತಾರೆ.  ಮೃತರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ ಅವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಅವರ ಕುಟುಂಬದವರಿಗೆ ಪರಮಾತ್ಮನು ನೀಡಲೆಂದು ಪ್ರಾರ್ಥಿಸುತ್ತೇವೆ.
‎ಅಧ್ಯಕ್ಷರು, ಉಪಾಧ್ಯಕ್ಷರು, ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕರುಗಳು.
‎ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘ.
ಮೃತರ ಮಗ ತೇಜಸ್ವಿ -9611856654

About Author

Leave a Reply

Your email address will not be published. Required fields are marked *

You may have missed