लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕಾಣೆಯಾಗಿದ್ದಾರೆ*

‎ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಲತೀಫ್ ಇವರು ದಿನಾಂಕ 7.12.2025<span;>ನೇ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಮೂಡಿಗೆರೆ ಪಟ್ಟಣದ ತತ್ಕೊಳ ರಸ್ತೆಯ ಅವರ ಮನೆಯಿಂದ ಮೊಬೈಲ್ ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಮನೆಗೆ ಬಂದಿಲ್ಲ. ಇವರು ಸಿಕ್ಕಿದರೆ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರುತ್ತಿದ್ದೇವೆ.

ಮೂಡಿಗೆರೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ 9480805132

ಮೂಡಿಗೆರೆ ಸಬ್ ಇನ್ಸ್ಪೆಕ್ಟರ್ ..9480805150

ಲತೀಫ್ ಅವರ ಮಾವ ಕಿರುಗುಂದ ಅಬ್ಬಾಸ್

ಪತ್ರಕರ್ತರು ಮೂಡಿಗೆರೆ

ಮೊಬೈಲ್ ಸಂಖ್ಯೆ 9480103530.

About Author

Leave a Reply

Your email address will not be published. Required fields are marked *

You may have missed