ಸಾಂಪ್ರದಾಯಿಕ ಉಡುಗೆಯ ಸರದಾರ.., ಲಯನ್ ಗೋಪಾಲಗೌಡ…
1 min read
ಸಾಂಪ್ರದಾಯಿಕ ಉಡುಗೆಯ ಸರದಾರ..,
ಲಯನ್ ಗೋಪಾಲಗೌಡ…
ದಿನಾಂಕ 05-12-2025 ರಂದು ಮೂಡಿಗೆರೆಯ

ಹಳಸೆ ಪ್ಲಾಂಟರ್ಸ ಕೋರ್ಟನಲ್ಲಿ ನಡೆದ ಸಾಂಪ್ರದಾಯಿಕ ಉಡಿಗೆ ಸ್ಪರ್ಧೆಯಲ್ಲಿ ಲಯನ್ ಸಂಸ್ಥೆಯ ಪ್ರಾಂತೀಯ ರಾಯಭಾರಿಯಾದ ಲಯನ್ ಎಂ.ಬಿ. ಗೋಪಾಲಗೌಡ ರವರು ಪ್ರಶಸ್ತಿ ಪಡೆದಿರುತ್ತಾರೆ.
ಲಯನ್ ಸಂಸ್ಥೆಯ ಗೌರವವನ್ನು ಉತ್ತುಂಗಕ್ಕೆ ಎರಿಸುತ್ತಿರುವ ಗೋಪಾಲಗೌಡ.ಯಾವುದೆ ರಂಗದಲ್ಲೂ ಛಲ ಬಿಡದ ಜಗದೇಕ ಮಲ್ಲ.ಲಯನ್ ಸಂಸ್ಥೆಯಲ್ಲಿ ದೊರಕುವ ಎಲ್ಲಾ ಪ್ರಶಸ್ತಿಗಳನ್ನು ವೈಯಕ್ತಿಕವಾಗಿ ಮುಡಿಗೆರಿಸಿಕೊಂಡವರು.ನಿಷ್ಟೆ.ಪ್ರಾಮಾಣಿಕತೆಯಲ್ಲಿ ಎತ್ತಿದ ಕೈ.

