लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…ನಿಧನ….
ನಿವೃತ್ತ ಶಿಕ್ಷಕಿ ಶಾರದಮ್ಮಕುಮಾರಯ್ಯ ಇನ್ನಿಲ್ಲ…
‎ನಿನ್ನೆ ರಾತ್ರಿ 11-10 ಕ್ಕೆ ಮೂಡಿಗೆರೆ ವಿದ್ಯಾನಗರ ವಾಸಿ  ನಿವೃತ್ತ ‌ಮುಖ್ಯ ಶಿಕ್ಷಕರಾದ ಕುಮಾರಯ್ಯ ನವರ ಧರ್ಮಪತ್ನಿ H G ಶಾರದಮ್ಮನವರು ನಿವೃತ್ತ ಶಿಕ್ಷಕರು,(ವಕೀಲರಾದ ಪ್ರಸನ್ನ ಹಾಗೂ ಚೈತನ್ಯರವರ ತಾಯಿ) ನಿಧನರಾಗಿರುತ್ತಾರೆ,ಇವರ ಪಾರ್ಥಿವ ಶರೀರ ವನ್ನು     ಮೂಡಿಗೆರೆಯ ವಿದ್ಯಾನಗರದ ಇವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಂದು  ಬೆಳಿಗ್ಗೆ.9.ರಿಂದ ಸಂಜೆ 4 ಗಂಟೆಯವರೆಗೆ ಇಡಲಾಗುವುದು, ನಂತರ ಹಾಲೂರಿನ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು🙏

About Author

Leave a Reply

Your email address will not be published. Required fields are marked *

You may have missed