ಜಿಲ್ಲಾ ಮಟ್ಟಕ್ಕೆ ಆಯ್ಕೆ
1 min read
ಶ್ರೀ ವಿದ್ಯಾ ಭಾರತಿ ಪ್ರೌಡಶಾಲೆ ಬಣಕಲ್ ನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ…….
ದಿನಾಂಕ 27.11.2025 ರಂದು ಗುರುವಾರ ನಡೆದ ಪ್ರೌಡಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ (ರಿ) ಬಣಕಲ್ ನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಐದು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
1.ತುಳು ಭಾಷಣ – ಮೋಕ್ಷಿತಾ …ಪ್ರಥಮ.
2. ಪ್ರಬಂಧ ಸ್ಪರ್ಧೆ – ಸಾನ್ವಿ ಬಿ ಎಸ್ ….ಪ್ರಥಮ.
3. ಚಿತ್ರಕಲೆ – ಸಾತ್ವಿಕ.ಬಿ.ಎಸ್ ……ಪ್ರಥಮ.
4. ಭಾವಗೀತೆ – ಪ್ರಜ್ವಲ್.ಎಂ ……ಪ್ರಥಮ.
5 . ಜಾನಪದ ನೃತ್ಯ…….ಪ್ರಥಮ.
ಅಮೃತ, ಸಾನ್ವಿಕಾ, ಸಮೃದ್ಧಿ, ನಿತ್ಯ, ಖುಷಿ, ಆಪ್ತಿ, ಆದರ್ಶ್, ಪ್ರಜ್ವಲ್, ಚಿನ್ಮಯಿ ,ಅನೂಪ್ ಈ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಮತ್ತು
6. ಆಶುಭಾಷಣ – ಶಶ್ಮಿತ ……ದ್ವಿತೀಯ.
7. ಚರ್ಚಾ ಸ್ಪರ್ಧೆ – ಸನ್ನಿಧಿ.ಬಿ.ಎಸ್…..ದ್ವಿತೀಯ.
8. ಹಿಂದಿ ಭಾಷಣ – ರಂಜನ್ ….ತೃತಿಯ.
9. ಕವನ ವಾಚನ – ಹಂಸವಿ ……ತೃತೀಯ.ಬಹುಮಾನ ಪಡೆದು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಸರ್ವ ಪದಾಧಿಕಾರಿಗಳು ಮತ್ತು ಶಿಕ್ಷಕ ವರ್ಗ,ಪೋಷಕರು ಅಭಿನಂದಿಸಿದ್ದಾರೆ.

