ಎ.ಎನ್. ಮಹೇಶ್ಗೆ ಸಿಲ್ವರ್ ಸ್ಟಾರ್ ಪ್ರಶಸ್ತಿ…
1 min read
ಎ.ಎನ್. ಮಹೇಶ್ಗೆ ಸಿಲ್ವರ್ ಸ್ಟಾರ್ ಪ್ರಶಸ್ತಿ
ರಾಜ್ಯ ಪರಿಸರ ತಜ್ಞ ಸಮಿತಿಯ (ಎಸ್.ಇ.ಎ.ಸಿ) ಅಧ್ಯಕ್ಷ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್ರವರು ರಾಷ್ಟ್ರೀಯ ಭಾರತ್ ಅಂಡ್ ಸೈಟ್ಸ್ ನವದೆಹಲಿ ಸಂಸ್ಥೆ ಸೌಟ್ಸ್ ಮತ್ತು ಗೈಡ್ಸ್ ನ ಬೆಳವಣಿಗೆಯಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಸಿಲ್ವರ್ ಸ್ಟಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನ.26 ರಂದು ಉತ್ತರ ಪ್ರದೇಶದ ಲಕ್ಷ್ಮಿದ ರಾಜಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ತರ ಪ್ರದೇಶದ ರಾಜ್ಯ ಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ರವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.

