ಸತ್ತ ನಾಯಿಯ ಕೊಳಕು ರಸವನ್ನು ಜೀವ ಇರುವ ಜನರಿಗೆ ಸರಬರಾಜು…..
1 min read
ಸತ್ತ ನಾಯಿಯ ಕೊಳಕು ರಸವನ್ನು ಜೀವ ಇರುವ ಜನರಿಗೆ ಸರಬರಾಜು…..
ಮೂಡಿಗೆರೆ ತಾಲೂಕು.ಪಲ್ಗುಣಿ ಗ್ರಾಮದ ಜನರಿಗೆ ಸತ್ತ ನಾಯಿಯ ಕೊಳಕು ರಸವನ್ನು ಸರಬರಾಜು ಮಾಡುತ್ತಿರುವ ಗ್ರಾಮ ಪಂಚಾಯಿತಿ.
ಕಳೆದ ಮೂರು ವರ್ಷಗಳಿಂದ ಬಾವಿಯಿಂದ ಟ್ಯಾಂಕಿಗೆ ಸಂಪರ್ಕ ಕಲ್ಪಿಸದೆ ನೆರವಾಗಿ ಹೊಳೆಯಿಂದ ನೀರನ್ನು ಕುಡಿಯಲು ಒದಗಿಸುತಿದ್ದಾರೆ.ಹೊಳೆಯಲ್ಲಿ ಬರುವ ಅಶುದ್ದ ನೀರನ್ನು ನೇರವಾಗಿ ಸರಬರಾಜು ಮಾಡಿದರೆ ಮಾನವ ಜೀವಕ್ಕೆ ಬೆಲೆ ಇಲ್ಲವ.
ನಾಯಿ ಸತ್ತು ವಾರಗಳೆ ಕಳೆದರು ಸಂಬಂಧಿಸಿದವರು ನೋಡದೆ ಇರುವುದು ವಿಪರ್ಯಾಸವೆ ಸರಿ.
ಕೂಡಲೆ ಸಂಬಂಧಿಸಿದ ಇಲಾಖೆಯವರು ಪರಿಶೀಲಿಸಿ ಪರಿಹಾರ ಒದಗಿಸ ಬೇಕೆಂದು ಸ್ಥಳಿಯವರು ಓತ್ತಾಯಿಸಿದ್ದಾರೆ.

