लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

  • ‎ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ…
0-0x0-0-0#

ಮೂಡಿಗೆರೆ ತಾಲೂಕು. ದಾರದಹಳ್ಳಿ   ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಕೆ.ಎಂ.ಸಿದ್ದೇಶ್ ಕೆಸವಳಲು ಇಂದು ಅದಿಕಾರ ಸ್ವಿಕರಿಸಿದರು.

‎ಸರಳ. ಸಜ್ಜನಿಕೆಯ ಸಿದ್ದೇಶ್.ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಹೌದು. ವಿಶ್ವ ಪ್ರಸಿದ್ದಿ ಕೆಸವಳಲು ಕೂಡಿಗೆಯ ಸಂಪೂರ್ಣ ಜವಬ್ದಾರಿ ಕೂಡ ಇವರದ್ದೆ.

‎ಸಭೆಯಲ್ಲಿ ಮಾಜಿ ಅದ್ಯಕ್ಷರಾದ ಹಾಲೂರುರವಿ..ಮಾಜಿ ಮಂತ್ರಿಗಳಾದ ನಿಂಗಯ್ಯ.ಬಿ.ಬಿ…ಜಯಪ್ರಕಾಶ್.ಡಿ.ಬಿ…ಹಾಲಿ.ಮಾಜಿ ನಿರ್ದೇಶಕರುಗಳು ಊರಿನ ಪ್ರಮುಖರು. ಕೃಷಿ ಪತ್ತಿನ ಸದಸ್ಯರುಗಳು.ನೂರಾರು ಸಾರ್ವಜನಿಕರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed