लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ,3-11-2025 ರಿಂದ 7-11-2025 ವರೆಗೆ ನಡೆದ 14 ವರ್ಷ ವಯೋಮಿತಿಯ ಕರ್ನಾಟಕ ರಾಜ್ಯ ಮಟ್ಟದ ಎರಡನೇ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಂಗಳೂರು ನಡೆಯಿತು, ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಚಿಕ್ಕಮಗಳೂರು ಜಿಲ್ಲಾತಂಡ ಪ್ರಥಮ ಸ್ಥಾನ ಪಡೆದು ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ,ಈ ತಂಡದಲ್ಲಿ ನಮ್ಮ ಮೂಡಿಗೆರೆಯ ಆಟಗಾರ್ತಿಯಾರಾದ ಸಿಂಧು ಬಿಳಗುಳ, ಶರಣ್ಯಹೊಕ್ಕಲ್ಲಿ, ಶ್ರೇಯ ಬಿಳಗುಳ, ಮುಖ್ಯ ಆಟಗಾರ್ಥಿಯಾಗಿ ಸ್ಥಾನ ಪಡೆದು ಕೊಂಡಿದ್ದರು, ಪಂಧ್ಯವಳಿ ಈ ಕ್ರಮಾಂಕದಲ್ಲಿ ನಡೆಯಿತು 1,) ಚಿಕ್ಕಮಗಳೂರು %ಬೆಂಗಳೂರು ಅರ್ಬನ್ 26/18
2,) ಚಿಕ್ಕಮಗಳೂರು,%ಬೆಳಗಾವಿ,23/26
3, )ಚಿಕ್ಕಮಗಳೂರು,%ರಾಯಚೂರು,39/21
4,) ಚಿಕ್ಕಮಗಳೂರು %ಮೈಸೂರ್,23/20
5), ಚಿಕ್ಕಮಗಳೂರು %ದಕ್ಷಿಣ ಕನ್ನಡ,37/21 ಅಂತಿಮ ಪಂಧ್ಯದಲ್ಲಿ ಚಿಕ್ಕಮಗಳೂರು ಜಯಗಳಿಸಿ ನಮ್ಮ ಜಿಲ್ಲೆ ಮತ್ತು ಮೂಡಿಗೆರೆ ತಾಲ್ಲೂಕಿಗೆ ಹೆಮ್ಮೆ ತಂದುಕೊಟ್ಟಿರುವ ತಂಡದ ಆಟಗಾರ್ಥಿಯರಿಗೆ ಅಭಿನಂದನೆಗಳು ಸಲ್ಲಿಸೋಣ, ಶರಣ್ಯ, ಸಿಂಧೂ, ಶ್ರೇಯ ಈ ಮೂರು ಆಟಗಾರ್ಥಿಯರು ಮೂಡಿಗೆರೆಯ ಮೇಧಾ ಸ್ಪೋರ್ಟ್ಸ್ ಕ್ಲಬ್ ನ, ತರಬೇತಿ ಪಡೆದ ಆಟಗಾರ್ಥಿಯರು ಎಂಬುದು ಮತ್ತೊಂದು ಹೆಗ್ಗಳಿಕೆ.

About Author

Leave a Reply

Your email address will not be published. Required fields are marked *

You may have missed