……ನಿಧನ……
1 min read
ನಿವೃತ್ತ ಅಂಗನವಾಡಿ ಶಿಕ್ಷಕಿ ಮಡ್ಡಿಕೆರೆ ಮೀನಾಕ್ಷಿ (64)
ಇನ್ನಿಲ್ಲ.
ಮೂಡಿಗೆರೆ ತಾಲೂಕು.ಬಿಳಗುಳ. ಶಿವಾಜಿನಗರದಲ್ಲಿ ಅಂಗನವಾಡಿ ಕಾರ್ಯಕರ್ತೆ ಆಗಿ 38 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.ಇಂದು ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಮದ್ಯಾನ್ಹ 12.ಗಂಟೆಗೆ ನಿದನ ಹೊಂದಿದರು.. ತಾಯಿ ಮನೆ ಮಡ್ಡಿಕೆರೆ, ಗಂಡನ ಮನೆ ಬೇಲೂರು ತಾಲೂಕಿನ ಅರೇಹಳ್ಳಿಯ ಗೊರವನಹಳ್ಳಿ…
ಮೃತರು ಒಬ್ಬ ಪುತ್ರನನ್ನು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಗೊರವನಹಳ್ಳಿಯಲ್ಲಿ , ನಾಳೆ ಬೆಳಿಗ್ಗೆ 10.ಗಂಟೆಗೆ ಅಂತ್ಯ ಕ್ರಿಯೆ ನಡೆಯಲಿದೆ.

