ಸಹಕಾರ ಸಂಘಗಳಿಂದ ನಿರ್ದೆಶಕರುಗಳ ಆಯ್ಕೆಗಾಗಿ ನಾಮಪತ್ರ ಸಲ್ಲಿಕೆ…..
1 min read

ಸಹಕಾರ ಸಂಘಗಳಿಂದ ನಿರ್ದೆಶಕರುಗಳ ಆಯ್ಕೆಗಾಗಿ ನಾಮಪತ್ರ ಸಲ್ಲಿಕೆ…..
ಮೂಡಿಗೆರೆ ತಾಲೂಕಿನ TAPCMS ಚುನಾವಣೆಗೆ, ಹದಿನಾಲ್ಕು ಸಹಕಾರ ಸಂಘಗಳ ವತಿಯಿಂದ ಒಟ್ಟು ಐದು ನಿರ್ದೇಶಕರುಗಳು ಆಯ್ಕೆಯಾಗಬೇಕು.
ಅದರಂತೆ, ಬಿಜೆಪಿ ಅಭ್ಯರ್ಥಿಗಳಾಗಿ ಶ್ರಿಯುತರಾದ ಗಜೇಂದ್ರ ಕೊಟ್ಟಿಗೆಹಾರ, ಶಿವೇಗೌಡ ವಾಲೆಕರಟ್ಟಿ, ಕಲ್ಲೇಶ್ ಮಾಕೋನಹಳ್ಳಿ ಮತ್ತು ಪ್ರಸನ್ನ ಮುಗ್ರಳ್ಳಿ ಹಾಗೆಯೇ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಸನ್ನ ನಂದೀಪುರ ಇವರುಗಳು ನಾಮಪತ್ರ ಸಲ್ಲಿಸಿದರು…
ಈ ಸಂದರ್ಭದಲ್ಲಿ.ಉಪಸಭಾಪತಿ ಪ್ರಾಣೇಶ್.ಹಳಸೆಶಿವಣ್ಣ..ದೀಪಕ್ ದೊಡ್ಡಯ್ಯ.ಒ.ಜಿ.ರವಿ..ಬಿದರಹಳ್ಳಿಜಯಂತ್..ದಿನೇಶ್ ದೇವವೃಂದ..ಜನ್ನಾಪುರರಘು..ಭರತ್ ಬಾಳೂರು.

ನೆಡುವಾಳೆಚಂದ್ರು..ಉತ್ತಮ್ ಹಂತೂರು…ಮಗ್ಗಲಮಕ್ಕಿರವಿ..ಹ್ಯಾರಗುಡ್ಡೆಸುರೇಂದ್ರ ಇನ್ನೂ ಮುಂತಾದವರು ಬಾಗವಹಿಸಿದ್ದರು.

