ವಿಸ್ಮಯ.ಟಿವಿಯ ವೆಬ್ ಚಾನಲ್ ಉದ್ಘಾಟನೆ.ಮೂಡಿಗೆರೆ…..
1 min read







ವಿಸ್ಮಯ.ಟಿವಿಯ ವೆಬ್ ಚಾನಲ್ ಉದ್ಘಾಟನೆ.ಮೂಡಿಗೆರೆ…..
ವಿಸ್ಮಯ.ಟಿವಿಯ ವೆಬ್ ಚಾನಲ್ ಉದ್ಘಾಟನೆ…
ಮೂಡಿಗೆರೆ ತಾಲೂಕಿನ ಕರ್ತವ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ.ಕಳೆದ ಹಲವು ವರ್ಷಗಳಿಂದ ವಿಸ್ಮಯ ಟಿವಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಇದೆ ರೀತಿಯಾಗಿ ಮುಂದುವರಿಯಲಿ ಎಂದು ಉದ್ಯಮಿ ಮಂಚೆಗೌಡ ಹಾರೈಸಿದರು.
ಮೂಡಿಗೆರೆ ತಾಲೂಕಿನ ಕರ್ತವ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾದ ಪ್ರಸನ್ನ ಮಾತನಾಡಿ ನಾವು ಸದಾ ನಿಮ್ಮ ಜೊತೆಗೆ ಇರುವುದಾಗಿ ಭರವಸೆ ನೀಡಿದರು.
ಕುಂಬಾರ ಸಂಘದ ಅದ್ಯಕ್ಷರಾದ ಹರೀಶ್.
ವಿಸ್ಮಯ ಟಿವಿಯ ಮಾಲಿಕರಾದ ಕಿರಣ್ ಶೆಟ್ಟಿ .
ಮೂಡಿಗೆರೆ ತಾಲೂಕಿನ ಎಲ್ಲಾ ಪತ್ರಕರ್ತರು ಬಾಗವಹಿಸಿದ್ದರು.
ಹಿರಿಯ ಪತ್ರಕರ್ತ ಅಮರನಾಥ ಕಾರ್ಯಕ್ರಮವನ್ನು ನಿರೂಪಿಸಿದರು.


