….ನಿಧನ….,
ರಾಜೇಂದ್ರ.ಹೆಚ್.ಕೆ.(52) ಇನ್ನಿಲ್ಲ.
ಮೂಡಿಗೆರೆ ತಾಲೂಕು.ಹಂಡುಗುಳಿ
(ದಿವಂಗತ ಕೃಷ್ಣೇಗೌಡ ಮತ್ತು ದಿವಂಗತ.ನೀಲಮ್ಮನವರ ಮಗ) H K ರಾಜೇಂದ್ರ ರವರು ನಿನ್ನೆ ರಾತ್ರಿ 11.30.ಕ್ಕೆ ದೈವದೀನಾರಾಗಿರುತ್ತಾರೆ.
ಮೃತರು.ಇಬ್ಬರು ಸಹೊದರಿಯರನ್ನು.ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ.
ಅವರ ಅಂತ್ಯ ಕ್ರಿಯೆಯನ್ನು ದಿನಾಂಕ 17.10.2025 , ಶುಕ್ರವಾರ ಸಂಜೆ 4.30 ಕ್ಕೆ ಹಂಡುಗುಳಿ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದವರು ತಿಳಿಸಿರುತ್ತಾರೆ.