लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಅಂಗನವಾಡಿ ಕಾರ್ಯಕರ್ತೆಯರಿಂದ ಮನವಿ…. ‎ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..

1 min read

‎ಅಂಗನವಾಡಿ ಕಾರ್ಯಕರ್ತೆಯರಿಂದ ಮನವಿ….

‎ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..

ನಾಂಖ: 08/10/2025.ರ ಬುದುವಾರ  ನಮ್ಮ AITUC  ಸಂಘಟನೆಯ ನಮ್ಮ ಕಾರ್ಯಕರ್ತೆಯಾದ ಕು.ಸಂಪ್ರಿತಾ ಅಪಘಾತದಿಂದ ಮರಣ ಹೊಂದಿರುತ್ತಾರೆ.

‎ಅಪಘಾತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ವಾಹನ ಬ್ರೆಕ್ ಫ಼ೈಲ್ ಎಂದು ಹೇಳಿರುತ್ತಾರೆ.ಆದರೆ ಅದರಲ್ಲಿ ನಮಗೆ ನಂಬಿಕೆ ಇಲ್ಲ.ದಯಮಾಡಿ ತಾವು ಇ ಅಪಘಾತಕ್ಕೆ ನಿಜವಾದ ಕಾರಣ ಎನು ಎಂದು  ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡ ಬೇಕೆಂದು ಆಗ್ರಹಿಸಿದ್ದಾರೆ..

‎ಮೃತಳಾದ ಸಂಪ್ರೀತಳ ಕುಟುಂಬಕ್ಕೆ ಇಂದು ದಾರಿ ತೊಚದಾಗಿದೆ.ಅದ್ದರಿಂದ ಮೃತ ಕುಟುಂಬಕ್ಕೆ.50.ಲಕ್ಷ ಪರಿಹಾರ ನೀಡ ಬೇಕೆಂದು ಅಗ್ರಹಿಸಿದರು..

0-0x0-0-0#

‎ಅದೆ ದಿನ ಅಂಗನವಾಡಿ ಕಾರ್ಯಕರ್ತೆ ಸುಜಾತ ಅಪಘಾತಕ್ಕೆ ಈಡಾಗಿದ್ದಾರೆ. ಅವರ ಆಸ್ಪತ್ರೆಯ ಖರ್ಚಿಗಾಗಿ 25.ಲಕ್ಷ ಪರಿಹಾರ ನೀಡ ಬೇಕೆಂದು ಅಗ್ರಹಿಸಿದರು…

ಅಂಗನವಾಡಿ ಕಾರ್ಯಕರ್ತೆಯರನ್ನು.ಸಹಾಯಕಿಯರನ್ನು ಇನ್ನು ಮುಂದೆ ಮೌಕಿಕ ಆದೇಶ ನೀಡಿ ಕೆಲಸಕ್ಕೆ ಕರೆಯಬಾರದು ಎಂದು ಅಗ್ರಹಿಸಿದರು.

‎ತಾ.ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅದ್ಯಕ್ಷರಾದ ಶೈಲಾ…..ಕಾರ್ಯದರ್ಶಿ ವನಜಾಕ್ಶಿ.ಶೋಭ ನೂರಾರು ಕಾರ್ಯಕರ್ತೆಯರು ಸಹಾಯಕಿಯರು  ಬಾಗವಹಿಸಿದ್ದರು.

ಮನವಿಯನ್ನು. ಮಾನ್ಯ ಶಾಸಕಿಯವರಿಗೆ.ತಹಶಿಲ್ದಾರರಿಗೆ..ಹೆಸಗಲ್ ಗ್ರಾಮ ಪಂಚಾಯಿತಿ ಅದ್ಯಕ್ಷರಿಗೆ..ಇಲಾಖೆಯ ಮುಖ್ಯಸ್ಥರಿಗೆ(CDPO) ಸಲ್ಲಿಸಲಾಯಿತು…

About Author

Leave a Reply

Your email address will not be published. Required fields are marked *

You may have missed