लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

  1. ‎….ನಿಧನ….

    *ದಿಣ್ಣೇಕೆರೆ ಡಿ.ಆರ್.ಈರಪ್ಪಗೌಡ (84)ಇನ್ನಿಲ್ಲ*
    ಅಲ್ದೂರು ಅ ೧೨: ಸಮೀಪದ ದಿಣ್ಣೇಕೆರೆ ಗ್ರಾಮದ ಕೃಷಿಕ, 84ರ ವಯೋಮಾನದ
    ‎ಡಿ.ಆರ್. ಈರಪ್ಪಗೌಡ ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
    ಮೃತರು ಒಂದು ಹೆಣ್ಣು  ಮೂರು ಗಂಡು ಮಕ್ಕಳು  ಸೇರಿದಂತೆ , ಮಡದಿ,ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
    ಇಂದು ಸಂಜೆ 4:00ಘಂಟೆಗೆ ಮೃತರ ಸ್ವಗ್ರಾಮ ದಿಣ್ಣೇಕೆರೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed