लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

……ನಿಧನ……
‎ಶ್ರೀಮತಿ ಇಂದ್ರಮ್ಮ (76) ಇನ್ನಿಲ್ಲ.
‎*ಮೂಡಿಗೆರೆ ತಾಲೂಕು, ಬಣಕಲ್ ಹೋಬಳಿ ತಳವಾರ ಗ್ರಾಮದ ಬಿಳಿಯಪ್ಪ ಗೌಡ ಇವರ ಧರ್ಮಪತ್ನಿ ಹಾಗೂ ನವೀನ್ ಮತ್ತು ನಯನ ಅವರ ಮಾತೃ ಶ್ರೀ ಶ್ರೀಮತಿ ಇಂದ್ರಮ್ಮ ನವರು ಇಂದು ಬೆಳಗ್ಗೆ ಸಮಯ 10:30 ಕ್ಕೆ ಹೃದಯಘಾತದಿಂದ ದೈವಾಧೀನರಾಗಿರುತ್ತಾರೆ.*
‎ಅಂತಿಮ ಕಾರ್ಯ ಇಂದು ಸಂಜೆ 5:30 ಕ್ಕೆ ತಳವಾರದಲ್ಲಿ  ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed