…..ನಿಧನ…..
1 min read
……..ನಿಧನ…..
*ಶ್ರೀಮತಿ ದೇವಕಿ.ಇನ್ನಿಲ್ಲ…
ನಿನ್ನೆ ರಾತ್ರಿ ನಿಧನ ಹೊಂದಿದರು…
( ದಿ: ಬಿ.ಕೆ.ಪ್ರಕಾಶ್ ಬಕ್ಕಿ, ರವರ ಧರ್ಮಪತ್ನಿ)* (ಬಣಕಲ್ ಬಿ.ಇ.ಸುಬ್ರಾಯ ಗೌಡ ಮತ್ತು ಬಿ.ಇ.ನಂಜುಂಡೇಗೌಡ ಇವರ ಸಹೋದರಿ). ಮೃತರ ಪಾರ್ಥಿವ ಶರೀರವನ್ನು, ಬಣಕಲ್ ವಿಲೇಜಿನ ಅವರ ತವರುಮನೆಯಲ್ಲಿ ಬೆಳಗಿನ 9.30ರ ವರೆಗೆ, ಅಂತಿಮ ದರ್ಶನಕ್ಕಾಗಿ ಇರಿಸಿ, *ನಂತರ ಹ್ಯಾರಗುಡ್ಡೆ ರಸ್ತೆ, ಬಕ್ಕಿ ಯಲ್ಲಿರುವ ಅವರ ಸ್ವಗೃಹಕ್ಕೆ ಕೊಂಡಯ್ಯಲಾಗುವುದು, ಅಂತ್ಯಕ್ರಿಯೆಯನ್ನು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ, ಮನೆಯ ಹತ್ತಿರವಿರುವ ಬಕ್ಕಿ( ಸೂರ್ತಿ) ಯ ರುದ್ರಭೂಮಿ* ಯಲ್ಲಿ ನಡೆಸಲಾಗುವುದೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,

