ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ. ಮಾಕೋನಹಳ್ಳಿ….
1 min read
0-0x0-0-0#
ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ.
ಮಾಕೋನಹಳ್ಳಿ.
ಕಛೇರಿ ಉದ್ಘಾಟನಾ ಸಮಾರಂಭ…
ಇಂದು ಬೆಳಿಗ್ಗೆ ಸಂಸದರಾದ ಕೋಟ ಶ್ರೀನಿವಾಸಪೂಜಾರಿಯವರು ಬೆಳಿಗ್ಗೆ 10.30.ಕ್ಕೆ ಒಂದು ಕೋಟಿ ರೂಗಳಲ್ಲಿ ನಿರ್ಮಾಣವಾದ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ನಂತರ ಸಭಾ ಕಾರ್ಯಕ್ರಮ ಪ್ರಾರಂಬವಾಯಿತು.
ವೇದಿಕೆಯ ಅಧ್ಯಕ್ಷತೆಯನ್ನು ಸಹಕಾರ ಬ್ಯಾಂಕಿನ ಅದ್ಯಕ್ಷರಾದ ಅಶ್ವಥ್ ಮಾಕೋನಹಳ್ಳಿ ವಹಿಸಿದ್ದರು.
ಕಟ್ಟಡ ಸಮಿತಿಯ ಅದ್ಯಕ್ಷರಾದ ಕಲ್ಲೇಶ್ ಮಾಕೋನಹಳ್ಳಿ..
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸಪೂಜಾರಿ..
ಮಾಕೊನಹಳ್ಳಿ…ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ…ವಿದಾನ ಪರಿಷತ್ತು ಸದಸ್ಯರಾದ ಸಿ.ಟಿ.ರವಿ..ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಅಂಶುಮಂತ್..ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ..ಗಬ್ಬಳ್ಳಿಚಂದ್ರೆಗೌಡ..ವಾಲೆಕರಟ್ಟಿಶಿವೆಗೌಡ.ಅನೇಕ ಪ್ರಮುಖರು ಇದ್ದರು.
ಕೃಷಿ ಪತ್ತಿನ ಎಲ್ಲಾ ಸದಸ್ಯರು ಇದ್ದರು.
ಗ್ರಾಮದ ನೂರಾರು ಜನ ಬಾಗವಹಿಸಿದ್ದರು.
ಕಾರ್ಯಕ್ರಮವನ್ನು ಸವೀತರಮೇಶ್ ನೀರೂಪಿಸಿದರು.



