लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಪ್ರೌಡಶಾಲೆಯ 75.ನೆ ವರ್ಷದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಭೆ…

1 min read

ಮೂಡಿಗೆರೆ ಪ್ರೌಡಶಾಲೆಯ 75.ನೆ ವರ್ಷದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಭೆ…
ಆತ್ಮೀಯರೆ……
ಮೂಡಿಗೆರೆ ಸರ್ಕಾರಿ ಪ್ರೌಢಶಾಲೆ (ಸರ್ಕಾರಿ ಬಸ್ ಸ್ಟ್ಯಾಂಡ್  ಪಕ್ಕ ) ಸ್ಥಾಪನೆಯಾಗಿ  75. ವರ್ಷಗಳು ಕಳೆದಿದೆ.ಅದರ ಸವಿ ನೆನಪಿಗಾಗಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನ ಮಾಡಬೇಕಾಗಿದೆ
ಅದ್ದರಿಂದ ತಾ:26.09.2025ರ ಶುಕ್ರವಾರ  ಬೆಳಿಗ್ಗೆ 11.30.ಕ್ಕೆ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.
‎ಪ್ರಪ್ರಥಮವಾಗಿ ನಡೆಯುತ್ತಿರುವ ಈ ಸಭೆಗೆ ತಾವುಗಳು ಆಗಮಿಸಿ ತಮ್ಮ ಸಲಹೆಗಳನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತೆನೆ…
‎ಮಗ್ಗಲಮಕ್ಕಿಗಣೇಶ್.
ಪ್ರದಾನ ಕಾರ್ಯದರ್ಶಿ.ಹಳೆ ವಿದ್ಯಾರ್ಥಿ ಸಂಘ.
ಮೊಬೈಲ್ ಸಂಖ್ಯೆ….9632534499.

About Author

Leave a Reply

Your email address will not be published. Required fields are marked *

You may have missed