*ಉಪಾಸಿ ಅಧ್ಯಕ್ಷರಾಗಿ ಅಜೆಯ್ ತಿಪ್ಪಯ್ಯ ಆಯ್ಕೆ*..
1 min read
*ಉಪಾಸಿ ಅಧ್ಯಕ್ಷರಾಗಿ ಅಜೆಯ್ ತಿಪ್ಪಯ್ಯ ಆಯ್ಕೆ*
*ಕೊಚ್ಚಿನ್ನಲ್ಲಿ ನಡೆದ* *ಯುಎಪಿಎಎಸ್ಐ (ಯುನೈಟೆಡ್* *ಪ್ಲಾಂಟರ್ಸ್* *ಅಸೋಸಿಯೇಷನ್* *ಆಫ್ *ಸದರ್ನ್ ಇಂಡಿಯಾದ* *132 ನೇ ಸಾಮಾನ್ಯ ಸಭೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಗುಡ್ಡದಮನೆ ಮತ್ತು ಕೆರೆಹಕ್ಲು ಎಸ್ಟೇಟ್ನ ಶ್ರೀ ಅಜಯ್ ತಿಪ್ಪಯ್ಯ ಅವರನ್ನು 2025-26 ನೇ ಸಾಲಿನ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ*
*ಯುಎಪಿಎಎಸ್ಐ ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ತೋಟಗಾರಿಕೆ* *ಉದ್ಯಮವನ್ನು ಪ್ರತಿನಿಧಿಸುತ್ತದೆ*.

