ರಾಜ್ಯ ಮಟ್ಟಕ್ಕೆ ಅಯ್ಕೆ….ಪ್ರೇರಣ.ಎಂ.ಜಿ…..
1 min read

ರಾಜ್ಯ ಮಟ್ಟಕ್ಕೆ ಅಯ್ಕೆ….ಪ್ರೇರಣ.ಎಂ.ಜಿ.
ಇಂದು ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟದ ಚೆಸ್ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜು ಪ್ರತಿನಿಧಿಸಿ ತಾನು ಆಡಿದ ಎಲ್ಲಾ ಪಂದ್ಯಗಳಲ್ಲಿ ವಿಜೇತನಾಗಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಈ ಹಿಂದೆ ಸಹ ಅನೇಕ ವಿಭಾಗಗಳಲ್ಲಿ ವಿಜೇತರಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತಿನಿದಿಸಿ ಪ್ರಶಸ್ತಿ ಪಡೆದಿರುತ್ತಾನೆ.ಸತತವಾಗಿ ನಾಲ್ಕು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.ಕಾಲೇಜು ವಿಭಾಗದಲ್ಲಿ ಇದು ಪ್ರಥಮ ಬಾರಿ ಆಯ್ಕೆ.
ಮೂಡಿಗೆರೆ ತಾಲೂಕು. ಜನ್ನಾಪುರದ ಉದ್ಯಮಿ ಗಿರೀಶ್ ಮತ್ತು ಸಾಧನರವರ ಪುತ್ರ.ಗಿರೀಶ್ ಹಾಗೂ ಅವರ ಇನ್ನೊಬ್ಬ ಪುತ್ರ ಕೂಡ ಚೆಸ್ ಆಟಗಾರರು ಎಂಬುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

