ಮೂಡಿಗೆರೆ… ರಾಷ್ಟೀಯ ಪೋಷಣ್ ಮಾಹೆ ಕಾರ್ಯಕ್ರಮ…..
1 min read
ಮೂಡಿಗೆರೆ…
ರಾಷ್ಟೀಯ ಪೋಷಣ್ ಮಾಹೆ ಕಾರ್ಯಕ್ರಮ…..
ಮೂಡಿಗೆರೆ ತಾಲೂಕ್ ಕೆಲ್ಲೂರು ಅಂಗನವಾಡಿಯಲ್ಲಿ ನಡೆಯಿತು…
ಬೊಜ್ಜು ನಿವಾರಣೆ ಮತ್ತು ಹದಿಹರೆಯದವರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಕೆಲ್ಲೂರು



.ದುಂಡಗ.ಬೀಜುವಳ್ಳಿ.ಅಂಬೇಡ್ಕರ್ ನಗರ.ಲೋಕವಳ್ಳಿ.ಹಳೆಮೂಡಿಗೆರೆಯ ಅಂಗನವಾಡಿ ಕಾರ್ಯೆಕರ್ತೆಯರು.ಊರಿನ ಗ್ರಾಮಸ್ಠರು ಶ್ರಿಶಕ್ತಿ ಸಂಘದ ಸದಸ್ಯರು.ಆಶಾ ಕಾರ್ಯಕರ್ತೆಯರು
ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕಿ.
ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ಉಪಾದ್ಯಕ್ಢರಾದ
ಸೋನಿಯಕ್ರಸ್ತ.ಸದಸ್ಯರುಗಳಾದ.ಚಂದ್ರೇಶ್.ಗಾಯತ್ರಿದೀನೇಶ್ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.ಶಿಶು ಅಭಿವೃದ್ಧಿ ಅಧಿಕಾರಿ ಮಹೇಶ್.ಮೆಲ್ವಿಚಾರಕರಾದ ಪವಿತ್ರ.ಶೋಭ ಇದ್ದರು.
ಕೆಲ್ಲೂರು
ಅಂಗನವಾಡಿ ಕಾರ್ಯಕರ್ತೆ ಶೋಭ ಕಾರ್ಯಕ್ರಮವನ್ನು ನೀರೂಪಿಸಿದರು.

