ಮೋದಿಜೀಯವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸುವ ಸಲುವಾಗಿ ಹಸಿರು ಫೌಂಡೇಷನ್ ವತಿಯಿಂದ….
1 min read
ದೇಶ ಕಂಡ ಅಪ್ರತಿಮ ನಾಯಕರು ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀಯವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸುವ ಸಲುವಾಗಿ ಹಸಿರು ಫೌಂಡೇಷನ್ ವತಿಯಿಂದ
ಇಂದು ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಸಸಿ ನೆಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು, ಮತ್ತಷ್ಟು ಕಾಲ ದೇಶ ಸೇವೆ ಮಾಡಲು ಒಳ್ಳೆಯ ಆರೋಗ್ಯ, ಸುದೀರ್ಘ ಆಯುಷ್ಯ ಕರುಣಿಸಲಿ ಎಂದು ಪ್ರಕೃತಿ ಮಾತೆಯಲ್ಲಿ ಪ್ರಾರ್ಥಿಸಲಾಯಿತು…🙏🙏
ಈ ಸಂದರ್ಭದಲ್ಲಿ ಹಸಿರು ಫೌಂಡೇಷನ್ ಅಧ್ಯಕ್ಷರು ರತನ್ ಊರುಬಗೆ ಬಿಜೆಪಿ ಮುಖಂಡರು ರಘುಪತಿ ಬಾಳುರು, ಮತ್ತೊಬ್ಬ ಹಿರಿಯರು ಮುತ್ತಪ್ಪ, ಪದ್ಮನಾಭ ,ರುದ್ರಯ್ಯ , ಶಿವಕುಮಾರ್,ಕುಮಾರ್ ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್ ಹೆಗ್ಗುಡ್ಲು , ನಿರ್ದೇಶಕ ಸುಮಂತ್ ಸತ್ತಿಗನಹಳ್ಳಿ ಪ್ರಾರ್ಥನ್ ಬೆಟ್ಟದಮನೆ ಮತ್ತಿತರ ಮೋದಿಜಿ ಯವರ ಅಭಿಮಾನಿಗಳು ಹಾಜರಿದ್ದರು..

