ಇದು ಮೂಡಿಗೆರೆ ಜೇಸಿ ವತಿಯಿಂದ ಪ್ರತಿಷ್ಠ ಜೇಸಿ ಸಪ್ತಾಹದ 6ನೇ ದಿನವಾದ ಇಂದು ತಾಲ್ಲೂಕ್ ಮಟ್ಟದ ನೃತ್ಯ ಸ್ಪರ್ಧೆ ಹಮ್ಮಿ ಕೊಳ್ಳಲಾಯಿತ್ತು ವಿಜೇತರಾದ ಎಲ್ಲಾ ನೃತ್ಯ ತಂಡ ದ್ದಾವರಿಗೆ ಧನ್ಯವಾದಗಳು ಈ ದಿನದ ಅತಿಥಿಗಳಾಗಿ ಹೆಚ್. ಬಿ ಶಿವಣ್ಣ ಹಳಸೆ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ ರಮೇಶ್ ಹಳೆಕೋಟೆ ಪೂರ್ವ ಅಧ್ಯಕ್ಷರು ಜೆಸಿ ಮೂಡಿಗೆರೆ ಜೆ ಎಸ್ ರಘು ಜನ್ನಾಪುರ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಚಿಕ್ಕಮಂಗಳೂರು ಜಿಲ್ಲೆ ಅಧ್ಯಕ್ಷತೆಯನ್ನು JC ಪ್ರದೀಪ್ ಕುನ್ನಹಳ್ಳಿ ವಹಿಸಿದರು ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಸುಪ್ರೀತ್ ಕಾರ್ಯದರ್ಶಿಯಾದ ಜೆಸಿ ಹಮಿದ್ ಲೇಡಿ ಜೆಸಿ ಅಧ್ಯಕ್ಷರಾದ ರೇಖಾ ನಾಗರಾಜ್ ಏಳು ದಿನದ ಮಹಾ ನಿರ್ದೇಶಕರಾದ ಕೃತಿ ಪ್ರದೀಪ್ ದಿನದ ನಿರ್ದೇಶಕರಾದ ಕಮಲ ಸತೀಶ್ ಜೆಜೆಸಿ ಅಧ್ಯಕ್ಷರಾದ ಪ್ರಶಂಶ ಜೆಜೆಸಿ ಕಾರ್ಯದರ್ಶಿ ಈ ಶಾನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಜೆ ಸಿ ಪೂರ್ವ ಅಧ್ಯಕ್ಷರು ಲೇಡಿ ಜೆಸಿ ಪೂರ್ವ ಅಧ್ಯಕ್ಷರು ಜೆಸಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು ಇದು ಮೂಡಿಗೆರೆ ಜೇಸಿ ವತಿಯಿಂದ ಪ್ರತಿಷ್ಠ ಜೇಸಿ ಸಪ್ತಾಹದ 6ನೇ.ದಿನ….
1 min read
ಇದು ಮೂಡಿಗೆರೆ ಜೇಸಿ ವತಿಯಿಂದ ಪ್ರತಿಷ್ಠ ಜೇಸಿ ಸಪ್ತಾಹದ 6ನೇ ದಿನವಾದ ಇಂದು ತಾಲ್ಲೂಕ್ ಮಟ್ಟದ ನೃತ್ಯ ಸ್ಪರ್ಧೆ ಹಮ್ಮಿ ಕೊಳ್ಳಲಾಯಿತ್ತು ವಿಜೇತರಾದ ಎಲ್ಲಾ ನೃತ್ಯ ತಂಡ ದ್ದಾವರಿಗೆ ಧನ್ಯವಾದಗಳು ಈ ದಿನದ ಅತಿಥಿಗಳಾಗಿ ಹೆಚ್. ಬಿ ಶಿವಣ್ಣ ಹಳಸೆ ಅಧ್ಯಕ್ಷರು ಕರ್ನಾಟಕ ಬೆಳೆಗಾರರ ಒಕ್ಕೂಟ ರಮೇಶ್ ಹಳೆಕೋಟೆ ಪೂರ್ವ ಅಧ್ಯಕ್ಷರು ಜೆಸಿ ಮೂಡಿಗೆರೆ ಜೆ ಎಸ್ ರಘು ಜನ್ನಾಪುರ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಚಿಕ್ಕಮಂಗಳೂರು ಜಿಲ್ಲೆ ಅಧ್ಯಕ್ಷತೆಯನ್ನು JC ಪ್ರದೀಪ್ ಕುನ್ನಹಳ್ಳಿ ವಹಿಸಿದರು ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಸುಪ್ರೀತ್ ಕಾರ್ಯದರ್ಶಿಯಾದ ಜೆಸಿ ಹಮಿದ್ ಲೇಡಿ ಜೆಸಿ ಅಧ್ಯಕ್ಷರಾದ ರೇಖಾ ನಾಗರಾಜ್ ಏಳು ದಿನದ ಮಹಾ ನಿರ್ದೇಶಕರಾದ ಕೃತಿ ಪ್ರದೀಪ್ ದಿನದ ನಿರ್ದೇಶಕರಾದ ಕಮಲ ಸತೀಶ್ ಜೆಜೆಸಿ ಅಧ್ಯಕ್ಷರಾದ ಪ್ರಶಂಶ ಜೆಜೆಸಿ ಕಾರ್ಯದರ್ಶಿ ಈ ಶಾನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಜೆ ಸಿ ಪೂರ್ವ ಅಧ್ಯಕ್ಷರು ಲೇಡಿ ಜೆಸಿ ಪೂರ್ವ ಅಧ್ಯಕ್ಷರು ಜೆಸಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು


ಇದು ಮೂಡಿಗೆರೆ ಜೇಸಿ ವತಿಯಿಂದ ಪ್ರತಿಷ್ಠ ಜೇಸಿ ಸಪ್ತಾಹದ 6ನೇ ದಿನವಾದ ಇಂದು ಮಹಿಳೆಯರಿಗೆ ಕಾನೂನು ಅರಿವು ಮತ್ತು ಜೆಸಿಐ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಂ .ಕೆ ಗಣೇಶ್ ಮಗಲಮಕ್ಕಿ ಸ್ಥಾನಿಕ ಸಂಪಾದಕರು ಅವಿನ್ ಟಿವಿ ಕೆ. ಆರ್ ಶಿವನಂದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಮನೋಜ್ ಹಳೆಕೋಟೆ ದಿಶಾ ಸಮಿತಿ ಸದಸ್ಯರು ಚಿಕ್ಕಮಗಳೂರು ಜಿಲ್ಲೆ, ಶ್ರೀಮತಿ ವಿಶಾಲಾಕ್ಷಿ ವಕೀಲರು ಜಿಲ್ಲಾ ಸಂಚಾಲಕರು ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಶ್ರೀ ಸುದೀರ್ ಜೈನ್ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು JC ಪ್ರದೀಪ್ ಕುನ್ನಹಳ್ಳಿ ವಹಿಸಿದರು ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಸುಪ್ರೀತ್ ಕಾರ್ಯದರ್ಶಿಯಾದ ಜೆಸಿ ಹಮಿದ್ ಲೇಡಿ ಜೆಸಿ ಅಧ್ಯಕ್ಷರಾದ ರೇಖಾ ನಾಗರಾಜ್ ಏಳು ದಿನದ ಮಹಾ ನಿರ್ದೇಶಕರಾದ ಕೃತಿ ಪ್ರದೀಪ್ ದಿನದ ನಿರ್ದೇಶಕರಾದ ಕಮಲ ಸತೀಶ್ ಜೆಜೆಸಿ ಅಧ್ಯಕ್ಷರಾದ ಪ್ರಶಂಶ ಜೆಜೆಸಿ ಕಾರ್ಯದರ್ಶಿ ಈ ಶಾನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಜೆ ಸಿ ಪೂರ್ವ ಅಧ್ಯಕ್ಷರು ಲೇಡಿ ಜೆಸಿ ಪೂರ್ವ ಅಧ್ಯಕ್ಷರು ಜೆಸಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು ಸಭೆಯಲ್ಲಿ ಉಪಸ್ಥಿತ ಇದ್ದವರಿಗೆಲ್ಲರಿಗೂ ಜೆಸಿ ಪರಿಚಯವನ್ನು ಮಗ್ಗಲಮಕ್ಕಿಗಣೇಶ್ ಮಾಡಿಕೊಟ್ಟರು.

