लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನೂತನ ಸದಸ್ಯರ ಸೇರ್ಪಡೆ…
‎ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ಜೆಸಿ ಸಪ್ತಾಹ ಅಂಗವಾಗಿ ಆರನೇ ದಿನದ ಕಾರ್ಯಕ್ರಮ 18- 40 ವರ್ಷದ ಯುವಕರನ್ನು ಜೆಸಿ ಸಂಸ್ಥೆಗೆ ಸೇರುವಂತೆ ಪ್ರೇರೇಪಿಸಲಾಯಿತು
ಈ ಸಂದರ್ಭದಲ್ಲಿ  ನಿಕಟ ಪೂರ್ವ ಅಧ್ಯಕ್ಷ ಆದರ್ಶ ಹೆಚ್ ಜೀ
‎ಪೂರ್ವ ಅಧ್ಯಕ್ಷ ಯೋಗೀಶ್ ಕುಮಾರ, ಅಧ್ಯಕ್ಷರಾದ ಜೆ ಸಿ ಜಗತ್ ಬಿ ಎಂ, ಕಾರ್ಯದರ್ಶಿ ಸಂತೋಷ್ ಹೆಚ್ ಎಂ ಸದಸ್ಯರಾದ ಭರತ್, ದರ್ಶನ್ ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *

You may have missed