लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಸ್ಥಳೀಯ ಮುಖಂಡರು ಹಬ್ಬದ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲು ವಿತರಿಸಿದರು…..

1 min read

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮುಸ್ಲಿಂ ಭಾಂದವರು ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳಲ್ಲಿ ಭಾಗವಹಿಸಿ ನಂತರ ಧಾರ್ಮಿಕ ಗೀತೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಈ ಸಂಭ್ರಮದ ನಡುವೆ ಉಪ್ಪಳ್ಳಿಯಲ್ಲಿ ಸೌಹಾರ್ದಯುತ ದೃಶ್ಯ ಎಲ್ಲರ ಗಮನ ಸೆಳೆಯಿತು. ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಸ್ಥಳೀಯ ಮುಖಂಡರು ಹಬ್ಬದ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲು ವಿತರಿಸಿದರು. ಇದನ್ನು ಸ್ವೀಕರಿಸಿದ ಮುಸ್ಲಿಂ ಭಾಂದವರು ಕೃತಜ್ಞತೆ ಸಲ್ಲಿಸಿ ಮುಂದೆ ಸಾಗಿದರು. ಹಬ್ಬ ಎಂದರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಹೃದಯಗಳನ್ನು ಹತ್ತಿರಗೊಳಿಸುವ ಸೇತುವೆ ಎಂಬುದನ್ನು ಈ ಕ್ಷಣ ಸಾಭೀತು ಮಾಡಿದಂತೆ ಇತ್ತು. ಪ್ರತಿ ವರ್ಷವೂ ಉಪ್ಪಳ್ಳಿಯಲ್ಲಿ ನಡೆಯುವ ಈ ಆಚರಣೆ ಸೌಹಾರ್ದತೆಯ ಪ್ರತೀಕವಾಗಿದೆ,,,

About Author

Leave a Reply

Your email address will not be published. Required fields are marked *

You may have missed