ಪವಿತ್ರ ಹೇಮಾವತಿ ನದಿ ಉಗಮ ಸ್ಥಾನವಾದ ಜಾವಳಿಯಲ್ಲಿ ಇಂದು “ಬಾಗಿನ ಸಮರ್ಪಣೆ ಕಾರ್ಯಕ್ರಮ”….
1 min read
ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ (ರಿ)ದ ವತಿಯಿಂದ ಇಂದು
ಪವಿತ್ರ ಹೇಮಾವತಿ ನದಿ ಉಗಮ ಸ್ಥಾನವಾದ ಜಾವಳಿಯಲ್ಲಿ ಇಂದು “ಬಾಗಿನ ಸಮರ್ಪಣೆ ಕಾರ್ಯಕ್ರಮ”
ನಡೆಯಿತು, ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪದಾದಿಕಾರಿಗಳು, ನಂತರ ರೈತರ ಜೀವ ನದಿ ಹೇಮಾವತಿಗೆ ಒಕ್ಕೂಟದ ಅಧ್ಯಕ್ಷರಾದ ಬಾಲಕ್ರಷ್ಣ ಪಾವನ ದಂಪತಿಗಳು ಬಾಗಿನ ಅರ್ಪಿಸಿದರು
ಹೇಮಾವತಿ ನದಿ ಮೂಲ ಹಿತರಕ್ಷಣಾ ಒಕ್ಕೂಟ (ರಿ)ಅಧ್ಯಕ್ಷರಾದ ಬಾಲಕ್ರಷ್ಣ ಬಾಳೂರು,ಎಂ.ವಿ ಜಗದೀಶ್,ಗ್ರಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ್ರು,ಟಿ.ಪಿ.ಸುರೇಂದ್ರ, ಶಶಿಧರ್ ಜಾವಳಿ, ಗಣಪತಿ ಆಚಾರ್, ಚೆನ್ನಕೇಶವ ಗೌಡ,ಪಾವನ ಬಾಲಕ್ರಷ್ಣ,ಸೋಮೇಶ್ ಮರ್ಕಲ್,ಕೂಡ್ಲಿ ರಾಜೇಂದ್ರ,ಪರೀಕ್ಷಿತ್ ಜಾವಳಿ,ರವಿ ಪಟೇಲ್,ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಜ್, ಸುರೇಶ್ ಬಿ.ಎಂ,ಪೂರ್ಣೇಶ್ ಮೂರ್ತಿ, ಮೊಹಿದ್ದೀನ್ ಶೇಟ್, ಲಕ್ಷ್ಮಣ್ ಗೌಡ,, ಸಂಜೀವ್ ಕೋಟ್ಯಾನ್, ಅರ್ಚಕ ಅವಿನಾಶ್, ಭಕ್ತಾಧಿಗಳು, ಸಾರ್ವಜನಿಕರು ಇದ್ದರು

