..ನಿಧನ……
1 min read
……ನಿಧನ……
ಮಗ್ಗಲಮಕ್ಕಿರುದ್ರೇಶ.ಎಂ.ಈ.(67) ಇನ್ನಿಲ್ಲ.
ಮಗ್ಗಲಮಕ್ಕಿ.M.E.ರುದ್ರೇಶ.(ಕುಕ್ಕಳ್ಳಿಹರ ವಾಸಿ) ಇವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಸುಮಾರು 10.45 ಕ್ಕೆ (22-8.2025)ದೈವಾದಿನರಾಗಿರುತ್ತಾರೆ.
ಪ್ರಗತಿಪರ ಕೃಷಿಕರಾಗಿದ್ದು, ಹಲವು ವರ್ಷಗಳ ಕಾಲ ರೈತ ಹೊರಾಟದಲ್ಲಿ ಸಕ್ರಿಯವಾಗಿ ಬಾಗವಹಿಸಿದ್ದರು.
ಮೃತರು.ಪತ್ನಿ.ಒಬ್ಬ ಮಗ.ನಾಲ್ಕು ಜನ ಸಹೋದರಿಯರನ್ನು,ಆಪಾರ ಬಂದು ಬಳಗವನ್ನು,ಹಿತೈಷಿಗಳನ್ನು ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಇಂದು ಸಂಜೆ (23.8.25 ಶನಿವಾರ)4 ಗಂಟೆಗೆ ನೆರವೇರಿಸಲಾಗುವುದು 🙏🙏🙏

