लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ, ಶ್ರೀಕೃಷ್ಣವೇಷಧಾರಿಗಳ ಮಕ್ಕಳ ಸ್ಪರ್ಧೆ….

1 min read
  1. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲಿಜನ್ ಮೂಡಿಗೆರೆ ಹಾಗೂ ಕಸ್ತೂರಿಬಾ ಗಾಂಧಿ ಟ್ರಸ್ಟ್ (ರಿ) ಭಾರತಿ ಬೈಲು ಇವರ ಸಂಯೋಗದೊಂದಿಗೆ ದಿನಾಂಕ 20/08/2025 ರಂದು ಭಾರತೀ ಬಯಲು ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ, ಶ್ರೀಕೃಷ್ಣವೇಷಧಾರಿಗಳ ಮಕ್ಕಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮ ನಿರ್ದೇಶಕರಾಗಿ Snr,ರವಿಶಂಕರ್ ಕಾರ್ಯಕ್ರಮವನ್ನು ನಿರೂಪಿಸಿದರು ಸಂಸ್ಥೆಯ ಉಪಾಧ್ಯಕ್ಷರಾದ Snr ಪ್ರದೀಪ್ ಕುಮಾರ್ ಹೆಚ್. ಆರ್. ಅಧ್ಯಕ್ಷತೆ ವಹಿಸಿದ್ದರು ಕಸ್ತೂರಿ ಗಾಂಧಿ ಟ್ರಸ್ಟ, ನ ಸಂಚಾಲಕರಾದ ಕುಮಾರಿ ಮಧುರ ಶ್ರೀ ಕೃಷ್ಣನ ಆದರ್ಶದ ಕುರಿತಂತೆ ಮಾತನಾಡಿದರು ಕಾರ್ಯದರ್ಶಿ Snr ಮನಮೋಹನ್ ವಂದಿಸಿದರು ಕಾರ್ಯಕ್ರಮದಲ್ಲಿ ಹತ್ತಾರು ಮಕ್ಕಳು ಭಾಗಿಯಾಗಿದ್ದರು

About Author

Leave a Reply

Your email address will not be published. Required fields are marked *

You may have missed