लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ಪಷ್ಟನೆ
ಗಣೇಶ್ ಬಿನ್ ದನಪಾಲ್ ಶೆಟ್ಟಿ.ಆಟೋ ಚಾಲಕ ವೃತ್ತಿ ಹೆಸಗಲ್ ಗ್ರಾಮ. ಬಿಳಗುಳ ವಿವೇಕಾನಂದ ನಗರ ವಾಸಿಯಾದ ನಾನು ಈಗ್ಗೆ ಹತ್ತು ದಿನಗಳ ಹಿಂದೆ ಚಿಕ್ಕಮಗಳೂರು ಎ ಪಿ ಎಂ ಸಿ ಮಾರುಕಟ್ಟೆಯಲ್ಲಿ ನಡೆದ ತೆಂಗಿನಕಾಯಿ ಕಳವು ಪ್ರಕರಣನದಲ್ಲಿ ನನ್ನನ್ನು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನಾಗಿ ಮಾಡಿದ್ದು, ನಾನೀಗ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಬಂದ್ದಿದ್ದೇನೆ.
ತೆಂಗಿನ ಕಾಯಿ ಕಳವು ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ನಾನು ನಮ್ಮ ಊರಿನ ತರಕಾರಿ ವ್ಯಾಪಾರಿ ನೌಶಾದ್ ನನ್ನ ಆಟೋವನ್ನು ಬಾಡಿಗೆಗೆ ಕರೆದುಕೊಂಡು ಹೋಗಿದ್ದರು, ಕಳವು ಮಾಡುವ ಉದ್ದೇಶ ನನಗಿರಲಿಲ್ಲ ನಾನು ಹೊಟ್ಟೆಪಾಡಿಗೆಂದು ಬಾಡಿಗೆ ಹೋಗಿದ್ದೇಯೇ ಹೊರತು ಕಳವು ಮಾಡಲು ಅಲ್ಲಾ. ಆದರೆ ನನ್ನ ಆಟೋವನ್ನು ಬಾಡಿಗೆ ರೂಪದಲ್ಲಿ ಕರೆದುಕೊಂಡು ಹೋದ ನೌಶಾದ್ ಇವರು ಕಳ್ಳತನದಲ್ಲಿ ಬಳಸಿದ ಪರಿಣಾಮ ನನ್ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ.
ನಾನು ನೀರ್ದೋಸಿ ಆಗಿದ್ದು, ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಗೌರವವಿದ್ದು ಈ ಕಳ್ಳತನದಲ್ಲಿ ನನ್ನ ಪಾತ್ರವಿಲ್ಲ ಎಂದು ನ್ಯಾಯಾಲಯ ನನ್ನನ್ನು ಮುಕ್ತ ಮಾಡುವ ಭರವಸೆ ನನಗಿದೆ. ಜೊತೆಗೆ ನನ್ನ ಮೇಲೆ ಇಲ್ಲಿಯವರೆಗೆ ಯಾವುದೇ ಪ್ರಕರಣವಿಲ್ಲಾ ಕೆಲವು ಮಾಧ್ಯಮಗಳಲ್ಲಿ ಬೆಂಗಳೂರಿನ ಹಲವು ಠಾಣೆಗಳಲ್ಲಿ ಹಲವಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬರೆದಿರುವುದು ನೋವು ತಂದಿದೆ. ಬೆಂಗಳೂರಿನ ಕಳವು ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಈ ಮೂಲಕ ಸ್ವಷ್ಟನೇ ನೀಡುತ್ತಾ ಇದ್ದೇನೆ,

About Author

Leave a Reply

Your email address will not be published. Required fields are marked *

You may have missed