ಗ್ರಾಮ ಪಂಚಾಯತಿ ಹುನ್ನಾರ….,…
1 min read
0-0x0-0-0#


ಗ್ರಾಮ ಪಂಚಾಯತಿ ಹುನ್ನಾರ….,…
ಮೂಡಿಗೆರೆ::
ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಯವರು ಕೆ. ಎಂ. ರಸ್ತೆಯಲ್ಲಿರುವ ವಿಲಿಯಮ್ ಪೆರ್ನಾ0ಡಿಸ್ ರವರಿಗೆ ಸೇರಿದ ಜಾಗದಲ್ಲಿ ಯೂಸುಫ್ ರವರ ತರಕಾರಿ ಅಂಗಡಿಯನ್ನು ತೆರುವು ಗೊಳಿಸಲು ಮುಂದಾಗಿರುವ ಗ್ರಾಮ ಪಂಚಾಯತಿ……
ಸಾರ್ವಜನಿಕರಿಗೆ ಹೊಲ್ ಸೆಲ್ ತರಕಾರಿ ನೀಡುತಿದ್ದ ಅಂಗಡಿಯನ್ನು ಬಂದ್ ಮಾಡಿಸಲು ಗ್ರಾಮ ಪಂಚಾಯತಿ ಹೊರಟಿದೆ….
ಹಳೇಮೂಡಿಗೆರೆ ಗ್ರಾಮ ಹಿತರಕ್ಷಣಾ ಒಕ್ಕೂಟದಅಧ್ಯಕ್ಷ ರಾದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಯೂಬ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಮಾಜಿ ಅಧ್ಯಕ್ಷ ರಾದ ಲೋಕವಳ್ಳಿ ರಮೇಶ್. ಊರಿನ ಮುಖಂಡರಾದ ಎಂ. ಆರ್. ಜಗದೀಶ್. ಬಿ. ರುದ್ರಯ್ಯ. ಗೋಣಿಗದ್ದೆ ಯಾಕೂಬ್. ಮಹಮ್ಮದ್ ಜುಭೆರ್. ಪಂಚಾಯತ್ ಉಪಾಧ್ಯಕ್ಷರಾದ ಸೋನಿಯಾ ಕ್ರಾಸ್ತ. ಗ್ರಾಮ ಪಂಚಾಯತ್ ಸದಸ್ಯರುಗಳು. ಮಾಜಿ ಸದಸ್ಯರು ಗಳು.ಊರಿನ ಮುಖಂಡರಾದ ನಂಜುಂಡ.ಜಗದೀಶ್. ಪಾಲ್ಗೊಂಡಿದ್ದರು. ರಾಷ್ಟ್ರೀಯ ರಸ್ತೆ ಪ್ರಾಧೀಕಾರದ ಎಂಜನಿಯರ್. ಮೂಡಿಗೆರೆ ಸಬ್ ಇನ್ಸ್ಪೆಕ್ಟರ್. ಪಂಚಾಯಿತಿ ಅಭಿರುದ್ದಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ತೆರವು ಗೊಳಿಸುವುದಿಲ್ಲ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಮುಕ್ತಾಯ ಗೊಳಿಸಲಾಯಿತು

