ತಾಲೂಕು ಮಟ್ಟದ ಪ. ಜಾತಿ ಮತ್ತು ಪ. ಪಂಗಡಗಳ ಕುಂದು ಕೊರತೆ ಸಭೆ.ಮೂಡಿಗೆರೆ….
1 min read
- ಇಂದು ಮೂಡಿಗೆರೆ ಪಟ್ಟಣದ ದಿನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ಮೂಡಿಗೆರೆ ತಾಲೂಕು ಮಟ್ಟದ ಪ. ಜಾತಿ ಮತ್ತು ಪ. ಪಂಗಡಗಳ ಕುಂದು ಕೊರತೆ ಸಭೆಯನ್ನು


ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವಿಕ್ರಂ ಆಮ್ಟೆ ಅವರ ಅಧ್ಯಕ್ಷತೆಯಲ್ಲಿ ಕುಂದು ಕೊರತೆಯನ್ನು ಆಲಿಸಲಾಯಿತು.ಸದರಿ ಸಭೆಯಲ್ಲಿ ಪೋಲಿಸ್ ಉಪಾದಿಕ್ಷಕರು ಚಿಕ್ಕಮಗಳೂರು ಉಪವಿಭಾಗ ತಹಸೀಲ್ದಾರ್ ಮೂಡಿಗೆರೆ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು, ಅಬಕಾರಿ ನಿರೀಕ್ಷಕರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ವರದಿ…
ದಿಗಂತ. ಜನ್ನಾಪುರ..

