ಒಳಿತು ಮಾಡು ಮನುಜ ಇರೋದು ಮೂರು ದಿವಸ “…
1 min read
🙏 ನನ್ನೆಲ್ಲಾ ಆತ್ಮೀಯರೇ ಹಾಗೂ ಎಲ್ಲಾ ಸ್ನೇಹಿತರುಗಳೆ ತಮಗೆಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
“ಒಳಿತು ಮಾಡು ಮನುಜ ಇರೋದು ಮೂರು ದಿವಸ ”
” ಒಳ್ಳೇದು ಮಾಡೋಕೆ ಆಗದೆ ಇದ್ರೂ ಪರವಾಗಿಲ್ಲ ಕೆಟ್ಟದ್ದಂತೂ ಮಾಡೋಕೆ ಹೋಗಬೇಡಿ”
“ಹಣ ಅಂತಸ್ತು ಆಸ್ತಿ ಅಧಿಕಾರಗಳು ಸಿಗಬಹುದು ಬರಬಹುದು ಇರಬಹುದು ಹಾಗೆ ಬಂದ ವೇಗದಲ್ಲೇ ಹೋಗಲು ಬಹುದು ”
ಆದರೆ ಸ್ನೇಹ ಆಗಲ್ಲ ಸ್ನೇಹಕ್ಕೆ ಅದರದೇ ಆದ ಮಹತ್ವವಿದೆ ಜನ್ಮ ನೀಡಿದ ತಂದೆ ತಾಯಿಗಳು ಒಡಹುಟ್ಟಿದವರು ಕೂಡ ಕೆಲ ಸಂದರ್ಭದಲ್ಲಿ ನಿರ್ಲಕ್ಷಿಸುವಂಥ ಹಾಗೂ ದ್ವೇಷಿಸುವಂತಹ ಸಂದರ್ಭಗಳು ನಿರ್ಮಾಣವಾಗುತ್ತವೆ.
ಅಂತ ಸಮಯದಲ್ಲಿ ನಿಜವಾದ ಸ್ನೇಹಿತರೆ ಹೆಗಲಿಗೆ ಹೆಗಲು ಕೊಟ್ಟು ಜೊತೆ ನಿಲ್ಲುವವರು.
ಉತ್ತಮ ಸ್ನೇಹಿತರನ್ನು ಸ್ನೇಹ ಮಾಡುವುದು ದೊಡ್ಡ ವಿಷಯವಲ್ಲ ಆ ಸ್ನೇಹವನ್ನು ಉಳಿಸಿಕೊಳ್ಳುವುದು ಮಹಾ ದೊಡ್ಡ ವಿಷಯ.
ಎಲ್ಲಾ ಆತ್ಮೀಯ ಸ್ನೇಹಿತರಿಗೆ ಒಳಿತಾಗಲಿ.
ಸತ್ಯ ಸ್ನೇಹ
ಧರ್ಮ ಸ್ನೇಹ
ಎಲ್ಲವನ್ನೂ ಧೈರ್ಯದಿಂದ ಎದುರಿಸುವ ಶಕ್ತಿ ನೀಡುವುದೇ ನಿಜವಾದ ಸ್ನೇಹಿತರ ಸ್ನೇಹದಿಂದ ಸ್ನೇಹ ಅಮರ. ಸ್ನೇಹಿತರೆ ಸ್ನೇಹ ಉಳಿಸಿ ಸ್ನೇಹ ಬೆಳೆಸಿಕೊಳ್ಳಿ 👍🙏
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

