ಮದ್ಯವ್ಯಸನಿಗಳ ಜಾಗೃತಿ ಕಾರ್ಯಕ್ರಮ….
1 min read
0-0x0-0-0#
ಮದ್ಯವ್ಯಸನಿಗಳ ಜಾಗೃತಿ ಕಾರ್ಯಕ್ರಮ….
ಆಲ್ಕೊಹಾಲಿಕ್ಸ್ ಅನಾನಿಮಸ್ ..
ಚೈತನ್ಯ ಎ.ಎ.ಸಹಯೋಗ ಮೂಡಿಗೆರೆ….
ಸಹಾಯವಾಣಿ…9632367598…..
ಮೂಡಿಗೆರೆ ದೀನ ದಯಾಳು ಉಪಾದ್ಯಾಯ ಸಭಾ ಭವನದಲ್ಲಿ ನಡೆಯಿತು.
ಮೂಡಿಗೆರೆಗೆ ಎ.ಎ.ಬಂದು 27.ವರ್ಷ ಕಳೆಯಿತು.
1998.ರಲ್ಲಿ ಮೂಡಿಗೆರೆಯಲ್ಲಿ ಪ್ರಾರಂಭವಾಗಿ ನೂರಾರು ಮದ್ಯವ್ಯಸನಿಗಳು ಇಂದು ಮದ್ಯದಿಂದ ದೂರವಾಗಿದ್ದಾರೆ.
ಮಂಗಳೂರು.ಕೇರಳ. ಉಡುಪಿ.ಕಾರ್ಕಳ.ಬೆಂಗಳೂರು. ಹಾಗೂ ಚಿಕ್ಕಮಗಳೂರು.ಹಾಸನ.ಶಿವಮೊಗ್ಗ.ದಾವಣಗೆರೆ….
ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಿನಿಂದ ನೂರಾರು ಮದ್ಯ ವ್ಯಸನಿಗಳು ಬಾಗವಹಿಸಿದ್ದರು.
ನಿಮಗೆ ಅಥವಾ ನಿಮ್ಮವರಿಗೆ ಮದ್ಯವ್ಯಸನದ ವ್ಯಸನದಿಂದ ಹೊರಗೆ ಬರಲು ಅವಶ್ಯಕತೆ ಇದೆಯೆ ಸಹಾಯವಾಣಿಯನ್ನು ಸಂಪರ್ಕಿಸಿ.
ಪ್ರಪಂಚದ ಯಾವುದೆ ಮೂಲೆಯಿಂದಲೂ ಸಂಪರ್ಕಿಸಬಹುದು.ಪ್ರಪಂಚದ 190.ಕ್ಕೂ ಹೆಚ್ಚು ದೇಶಗಳಲ್ಲಿ ಎ.ಎ.ಗ್ರೂಪ್ ಗಳು ಕೆಲಸ ಮಾಡುತ್ತಿವೆ.
ಸೇವೆ ಉಚಿತವಾಗಿ ನಡೆಯುತ್ತದೆ..ಯಾವುದೆ ಚಿಕಿತ್ಸೆ ಇಲ್ಲ…

