ಮೂಡಿಗೆರೆ ತಾಲ್ಲೂಕು, ಗೌಡಹಳ್ಳಿ ಗ್ರಾಮದ ಹಿರಿಯರಾದ
ಶ್ರೀಮತಿ ಪಾರ್ವತಮ್ಮ ಶಂಕರಾಚಾರ್
(G S ರಾಜ್ ಕುಮಾರ್ ಮತ್ತು ರಮೇಶ್ ಅವರ ತಾಯಿ) ಶನಿವಾರ ಸಂಜೆ 5:30 ಕ್ಕೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಪಾರ್ವತಮ್ಮ ನವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ