लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಸಿರು ಫೌಂಡೇಷನ್ ವತಿಯಿಂದ ವಾರ್ಷಿಕ ಸರಾಸರಿ 1 ಲಕ್ಷ ಸಸಿಗಳನ್ನು ನೆಡುವ ವನಮಹೋತ್ಸವ…

1 min read

ಇಂದು ಹಸಿರು ಫೌಂಡೇಷನ್ ವತಿಯಿಂದ ವಾರ್ಷಿಕ ಸರಾಸರಿ 1 ಲಕ್ಷ ಸಸಿಗಳನ್ನು ನೆಡುವ ವನಮಹೋತ್ಸವದ ಭಾಗವಾಗಿ ಮೂಡಿಗೆರೆ ತಾಲೂಕು ಕಸಬಾ ಹೋಬಳಿಯ
ಘಟ್ಟದಹಳ್ಳಿ ಶಾಲೆ ,ಮಾಕೋನಹಳ್ಳಿ ಪ್ರೌಢಶಾಲೆ,
ಮಾಕೋನಹಳ್ಳಿ ಪ್ರೈಮರಿ ಶಾಲೆ , ನಂದೀಪುರ ಶಾಲೆ
ಗೌರೀಕೆರೆ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹಸಿರು ಫೌಂಡೇಷನ್ ಅಧ್ಯಕ್ಷರಾದ ರತನ್ ಊರುಬಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಸನ್ನಕುಮಾರ್ , ಉಪಾಧ್ಯಕ್ಷರಾದ ರಕ್ಷಿತಾ ನಾಗೇಶ್, ಕೆಡಿಪಿ ಸದಸ್ಯರು ಹಾಗೂ ಕೃಷಿ ಪತ್ತಿನ ಅಧ್ಯಕ್ಷರಾದ ಅಶ್ವಥ್ ಕಾರ್ಬೈಲ್ ರವರು, ಅರಣ್ಯ ಇಲಾಖೆ ಶಿವಶಂಕರ್ ರವರು, ಶಾಲಾ ಮುಖ್ಯ ಶಿಕ್ಷರಾದ ಹರೀಶ್, ಮಮತಾ,ಗ್ರಾಮಸ್ಥರುಗಳಾದ ವೆಂಕಟೇಶ್ ಘಟ್ಟದಹಳ್ಳಿ, ಸತೀಶ್ ರವರು ,ಧರ್ಮೇಶ ಗೌರಿಕೆರೆ ನಂದೀಪುರ ಶಾಲೆಯ ಮುಖ್ಯ ಶಿಕ್ಷರರಾದ ತಸ್ಲೀಮ್ ಬೇಗಂ, ಗೌರಿಕೆರೆ ಶಾಲಾ ಮುಖ್ಯ ಶಿಕ್ಷಕರಾದ ರಾಜು ರವರು ,ಘಟ್ಟದಹಳ್ಳಿ ಮುಖ್ಯ ಶಿಕ್ಷಕರಾದ ಆಲಿಶ , ಮೂಡಸಸಿ ಶಾಲೆ ಮುಖ್ಯ ಶಿಕ್ಷಕರಾದ ವೀಣಾರವರು ಹಾಗೂ ಊರಿನ ಗ್ರಾಮಸ್ಥರು ,ಹಸಿರು ಫೌಂಡೇಷನ್ ಉಪಾಧ್ಯಕ್ಷರಾದ ವಿನುಪ್ರಸಾದ್ ಹೆಗ್ಗುಡ್ಲು, ಫೀಲ್ಡ್ ಕೋರ್ಡಿನೆಟರ್ ಅದೀಪ್ ಊರುಬಗೆ, ಶೋಧನ್ ಹೊಸಕೇರೆ , ಸುಮಂತ್ ಸತ್ತಿಗನಹಳ್ಳಿ ಹಾಜರಿದ್ದರು..

About Author

Leave a Reply

Your email address will not be published. Required fields are marked *

You may have missed