……ನಿಧನ…..
1 min read
…….ನಿಧನ…..
ಬೈರಾಪುರ.ನಾಗೇಶಗೌಡ (70)ಇನ್ನಿಲ್ಲ
ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದ ನಾಗೇಶಗೌಡ ಇಂದು ಮದ್ಯಾನ್ಹ ಸುಮಾರು 12.ಗಂಟೆ ಸುಮಾರಿಗೆ ವಿದ್ಯುತ್ ಅವಘಡದಿಂದ ಬೈರಾಪುರದಲ್ಲಿ ಅಸುನೀಗಿದ್ದಾರೆ.
ಮೃತರು ಕೃಷಿಕರಾಗಿದ್ದರು.
ದನ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಸಕಲೇಶಪುರ ಜೇನು ಸೊಸೈಟಿಯ ನಿರ್ದೆಶಕರಾಗಿದ್ದರು.
ಮೃತರು ಪತ್ನಿ.ಎರಡು ಗಂಡು ಮಕ್ಕಳನ್ನು. ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ.
ಶವವನ್ನು ಪರಿಕ್ಷೆಗಾಗಿ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ತರಲಾಗುತ್ತಿದೆ..
ಅಂತಿಮ ಸಂಸ್ಕಾರ ನಾಳೆ ಬೈರಾಪುರದಲ್ಲಿ ನಡೆಯಲಿದೆ.

